ನಿಲ್ಲದ ಪ್ರಸವಪೂರ್ಣ ಮರಣ: ಮೂರು ವರ್ಷದಲ್ಲಿ ಹೆರಿಗೆ ಮುಂಚೆ 30 ಗರ್ಭಿಣಿಯರ ಸಾವು

| ಮರಿದೇವ ಹೂಗಾರ ಹುಬ್ಬಳ್ಳಿ ರಕ್ತಹೀನತೆ ಸಮಸ್ಯೆ ಗರ್ಭಿಣಿಯರಿಗೆ ಬೆಂಬಿಡದೆ ಕಾಡುತ್ತಿದೆ. ಪರಿಣಾಮ ರಾಜ್ಯಾದ್ಯಂತ 3 ವರ್ಷದಲ್ಲಿ 30 ಗರ್ಭಿಣಿಯರು ಪ್ರಸವಪೂರ್ವ ಮರಣ ಹೊಂದಿದ್ದಾರೆ. ತೀವ್ರ ತರಹದ ರಕ್ತಹೀನತೆಯಿಂದ ಬಳಲುತ್ತಿರುವ ಗರ್ಭಿಣಿಯರು, ಬಾಣಂತಿಯರಿಗೆ ರಾಜ್ಯದ ಪ್ರತಿಯೊಂದು ಸರ್ಕಾರಿ ಆಸ್ಪತ್ರೆಗಳಲ್ಲಿ ಐರಾನ್ ಫಾಲಿಕ್ ಆಸಿಡ್ (ಐಎಫ್​ಎ) ಮಾತ್ರೆಗಳನ್ನು ನೀಡಲಾಗುತ್ತಿದೆ. ಆದರೂ ತಾಯಂದಿರು ಪ್ರಸವಪೂರ್ವದಲ್ಲಿಯೇ ಮೃತಪಟ್ಟಿರುವುದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆತಂಕವನ್ನು ಹೆಚ್ಚಿಸಿದೆ. 2018-19ನೇ ಸಾಲಿನಲ್ಲಿ 8, 2019-20ನೇ ಸಾಲಿನಲ್ಲಿ 10, 2020-21ನೇ ಸಾಲಿನಲ್ಲಿ 12 ತಾಯಂದಿರು … Continue reading ನಿಲ್ಲದ ಪ್ರಸವಪೂರ್ಣ ಮರಣ: ಮೂರು ವರ್ಷದಲ್ಲಿ ಹೆರಿಗೆ ಮುಂಚೆ 30 ಗರ್ಭಿಣಿಯರ ಸಾವು