ಮಹಾಕುಂಭ ಮೇಳಕ್ಕೆ ಹಿಮ್ಮುಖವಾಗಿ ಹೆಜ್ಜೆ ಹಾಕಿ ಹೋಗುತ್ತಿರುವ ದಂಪತಿಯ ಭಕ್ತಿ ಪಯಣ! Maha Kumbh Padayatra

ನವದೆಹಲಿ: (Maha Kumbh Padayatra )ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಬರುವ ಕೆಲವು ಭಕ್ತರು ಬಹಳ ವಿಶೇಷರು. ಈ ಪಟ್ಟಿಯಲ್ಲಿ ನೇಪಾಳದ 58 ವರ್ಷದ ರೂಪೇನ್ ದಾಸ್ ಮತ್ತು ಪತಿ ರಾಣಿ ದಂಪತಿ ಸೇರಿದ್ದಾರೆ. ರೂಪೇನ್ ದಾಸ್ ಹಿಮ್ಮುಖವಾಗಿ ನಡೆದು ನೇಪಾಳದಿಂದ ಪ್ರಯಾಗ್‌ರಾಜ್‌ಗೆ ಬರುತ್ತಿದ್ದಾರೆ. ಅವರ ಹೆಂಡತಿ  ಕೂಡ ತನ್ನ ಗಂಡನ ಮುಂದೆ ನಡೆಯುತ್ತಿದ್ದಾಳೆ. ಈ ಕುರಿತಾದ ಕೆಲವು ಫೋಟೋ ಹಾಗೂ ವಿಡಿಯೋಗಳು ವೈರಲ್​ ಆಗುತ್ತಿವೆ. ದಂಪತಿ ನೇಪಾಳದ ಲಖನ್ವರ್ ಗ್ರಾಮದ ನಿವಾಸಿಗಳಾಗಿದ್ದಾರೆ. ಎರಡು … Continue reading ಮಹಾಕುಂಭ ಮೇಳಕ್ಕೆ ಹಿಮ್ಮುಖವಾಗಿ ಹೆಜ್ಜೆ ಹಾಕಿ ಹೋಗುತ್ತಿರುವ ದಂಪತಿಯ ಭಕ್ತಿ ಪಯಣ! Maha Kumbh Padayatra