ಪ್ರಶಾಂತ್​ ನೀಲ್​ vs ಶಾರುಖ್​ ಖಾನ್​! ಇದು ನಿಜವಾದ ಫೈಟ್​, ಯಾರು ಗೆಲ್ತಾರೆ ಗೆಸ್​ ಮಾಡಿ…

ಹೈದರಾಬಾದ್​: ಝೀರೋ ಸಿನಿಮಾದ ಹೀನಾಯ ಸೋಲಿನ ಬಳಿಕ ಸುಮಾರು 5 ವರ್ಷಗಳ ಕಾಲ ಸಿನಿಮಾದಿಂದ ದೂರ ಉಳಿದಿದ್ದ ಬಾಲಿವುಡ್​ ಕಿಂಗ್​ ಶಾರುಖ್​ ಖಾನ್​, 2023ರಲ್ಲಿ ಪಠಾಣ್​ ಮತ್ತು ಜವಾನ್​ನಂತಹ ಬ್ಲಾಕ್​ ಬಸ್ಟರ್​ ಸಿನಿಮಾಗಳ ಮೂಲಕ ಅದ್ಧೂರಿಯಾಗಿ ರೀ ಎಂಟ್ರಿ ಕೊಟ್ಟರು. ಕರೊನಾ ಸಾಂಕ್ರಮಿಕ ಪರಿಣಾಮಕ್ಕೆ ಒಳಗಾಗಿ ತೀವ್ರ ನಷ್ಟದಲ್ಲಿದ್ದ ಬಾಲಿವುಡ್​ಗೆ ಶಾರುಖ್​ ಖಾನ್​ ಗೆಲುವು ಹೊಸ ತಿರುವು ನೀಡಿತು ಎಂಬುದು ಸಿನಿ ಪಂಡಿತರ ಲೆಕ್ಕಾಚಾರ. 2023ರಲ್ಲಿ ತೆರೆಕಂಡ ಮೂರನೇ ಸಿನಿಮಾ ‘ಡಂಕಿ’ ಮೂಲಕ ಶಾರುಖ್​ ಹ್ಯಾಟ್ರಿಕ್​ ಗೆಲುವು … Continue reading ಪ್ರಶಾಂತ್​ ನೀಲ್​ vs ಶಾರುಖ್​ ಖಾನ್​! ಇದು ನಿಜವಾದ ಫೈಟ್​, ಯಾರು ಗೆಲ್ತಾರೆ ಗೆಸ್​ ಮಾಡಿ…