ಹನುಮಾನ್ ಸೀಕ್ವೆಲ್ ಕುರಿತು ಪ್ರಶಾಂತ್ ವರ್ಮಾ ಆಸಕ್ತಿದಾಯಕ ಅಪ್‌ಡೇಟ್..

ಹೈದರಾಬಾದ್​: ಸಂಕ್ರಾಂತಿಯಂದು ಬಿಡುಗಡೆಯಾದ ಹನುಮಾನ್ ಅಸಾಧಾರಣವಾದ ದೊಡ್ಡ ಬ್ಲಾಕ್ಬಸ್ಟರ್ ಚಿತ್ರ. ಭಾರತೀಯ ಸೂಪರ್ ಹೀರೋ ಕಾನ್ಸೆಪ್ಟ್‌ನೊಂದಿಗೆ ಬಂದ ಈ ಸಿನಿಮಾ ಪ್ರೇಕ್ಷಕರನ್ನು ಅದ್ಭುತವಾಗಿ ಆಕರ್ಷಿಸಿದೆ. ಇದನ್ನೂ ಓದಿ: ಪ್ರಿಯಾಂಕಾ ಚೋಪ್ರಾ ಪತಿ, ಪುತ್ರಿ ಜೊತೆ ಕಾಣಿಸಿಕೊಂಡ ವೀಡಿಯೋ ವೈರಲ್​.. ನಿರ್ದೇಶಕ ಪ್ರಶಾಂತ್ ವರ್ಮಾ ಸಿನಿಮಾದ ಕೊನೆಯ ದೃಶ್ಯದಲ್ಲಿ ರಾಮ್‌ಗೆ ಹನುಮಂತ ನೀಡಿದ ಭರವಸೆ ಸೀಕ್ವೆಲ್‌ನ ಸುಳಿವು ನೀಡಿತ್ತು. ಹಾಗಾಗಿ ಇದರ ಮುಂದುವರಿದ ಭಾಗವಾಗಿ ಜೈ ಹನುಮಾನ್ ಸಿನಿಮಾ ಯಾವಾಗ ತೆರೆಗೆ ಬರಲಿದೆ ಎಂದು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಭಾನುವಾರ … Continue reading ಹನುಮಾನ್ ಸೀಕ್ವೆಲ್ ಕುರಿತು ಪ್ರಶಾಂತ್ ವರ್ಮಾ ಆಸಕ್ತಿದಾಯಕ ಅಪ್‌ಡೇಟ್..