ಹಿಂದೆಯೂ ಅಮಾನತಾಗಿದ್ದ ಪ್ರಶಾಂತ್ ಮಾಡಾಳ್ ಕಬಳಿಸಿದ್ದಕ್ಕೆ ಲೆಕ್ಕವೇ ಇಲ್ಲ…

ದಾವಣಗೆರೆ: ನಿನ್ನೆ ಲೋಕಾಯುಕ್ತ ದಾಳಿಯಲ್ಲಿ ಸಿಕ್ಕಿ ಬಿದ್ದಿರುವ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್ ಈ ಹಿಂದೆ ಅಕ್ರಮ ಹಣ ವರ್ಗಾವಣೆಯಲ್ಲಿ ಅಮಾನತ್ತಾಗಿದ್ದರು ಎಂದು ದಿಗ್ವಿಜಯ ನ್ಯೂಸ್​ಗೆ ತಿಳಿದುಬಂದಿದೆ. ಹಿಂದೆ 55 ಕೋಟಿ ರೂಪಾಯಿ ಸರ್ಕಾರದ ಹಣ ಅಕ್ರಮ ವರ್ಗಾವಣೆಯಲ್ಲಿ ಅಮಾನತ್ತಾಗಿದ್ದ ಪ್ರಶಾಂತ್ ಮಾಡಾಳ್ 2008ರ ಬ್ಯಾಚ್​ನ ಕೆಎಎಸ್ ಅಧಿಕಾರಿ. ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್ ಬಗ್ಗೆ ದಿಗ್ವಿಜಯ್ ನ್ಯೂಸ್​ಗೆ ಎಕ್ಸ್ಲೂಸಿವ್ ಮಾಹಿತಿ ಲಭಿಸಿದೆ. ಏನಿದು 55 ಕೋಟಿ ರೂಪಾಯಿ ಸರ್ಕಾರದ … Continue reading ಹಿಂದೆಯೂ ಅಮಾನತಾಗಿದ್ದ ಪ್ರಶಾಂತ್ ಮಾಡಾಳ್ ಕಬಳಿಸಿದ್ದಕ್ಕೆ ಲೆಕ್ಕವೇ ಇಲ್ಲ…