ಹಳೆಯ ಕಥೆಯಲ್ಲೊಂದು ಹೊಸ ಆರಂಭ: ಪ್ರಾರಂಭ ಸಿನಿಮಾ ವಿಮರ್ಶೆ

ಚಿತ್ರ : ಪ್ರಾರಂಭ ನಿರ್ದೇಶನ: ಮನು ಕಲ್ಯಾಡಿ ನಿರ್ಮಾಣ: ಜಗದೀಶ್ ಕಲ್ಯಾಡಿ ತಾರಾಗಣ: ಮನೋರಂಜನ್, ಕೀರ್ತಿ ಕಲ್ಕೇರಿ, ಹನುಮಂತೇಗೌಡ ಮುಂತಾದವರು | ಚೇತನ್ ನಾಡಿಗೇರ್ ಬೆಂಗಳೂರು ‘ನಿನಗೆ ಯಾವುದು ಬೇಕೋ ನೀನೇ ಆಯ್ಕೆ ಮಾಡ್ಕೋ …’ ಎಂದು ನೊಂದಿರುವ ಹುಡುಗನಿಗೆ ಯೋಗಾ ಮ್ಯಾಟ್ ಮತ್ತು ವಿಸ್ಕಿ ಬಾಟಲ್ ಎರಡನ್ನೂ ಕೊಡುತ್ತಾನೆ ಹುಡುಗಿಯ ಅಪ್ಪ. ಹುಡುಗನಿಗೆ ಮೊದಲೇ ಲವ್ ಫೇಲ್ಯೂರ್ ಆಗಿರುತ್ತದೆ. ಇಷ್ಟಪಟ್ಟ ಹುಡುಗಿ ಇನ್ನೊಬ್ಬನನ್ನು ಮದುವೆಯಾಗಿರುತ್ತಾಳೆ. ಅವಳನ್ನು ಮರೆಯೋಕೆ ಅವನು ವಿಸ್ಕಿ ಬಾಟಲ್ ಆಯ್ಕೆ ಮಾಡಿಕೊಳ್ಳುತ್ತಾನೆ. ಮುಚ್ಚಳ … Continue reading ಹಳೆಯ ಕಥೆಯಲ್ಲೊಂದು ಹೊಸ ಆರಂಭ: ಪ್ರಾರಂಭ ಸಿನಿಮಾ ವಿಮರ್ಶೆ