ಪ್ರಣೀತಾ ಫೌಂಡೇಷನ್ ಸಹಾಯ ಹಸ್ತ … 300 ಕುಟುಂಬಗಳಿಗೆ ತಲಾ 2000 ರೂ

ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ನಾಡಿನ ಕಡು ಬಡವರಿಗೆ, ಕಾರ್ಮಿಕರಿಗೆ ಸರ್ಕಾರದಿಂದ ಮತ್ತು ಸಂಘ ಸಂಸ್ಥೆಗಳಿಂದ ಅಪಾರ ಪ್ರಮಾಣದ ನೆರವು ಹರಿದು ಬರುತ್ತಿದೆ. ಸಿನಿಮಾ ಮಂದಿಯೂ ದೇಣಿಗೆ ನೀಡುತ್ತಿದ್ದಾರೆ. ಆಹಾರ ಹಂಚಿಕೆ ಮಾಡುತ್ತಿದ್ದಾರೆ. ಬಡವರನ್ನು ಗುರುತಿಸಿ ಅವರ ಖಾತೆಗೆ ಹಣ ಜಮೆ ಮಾಡುತ್ತಿದ್ದಾರೆ. ಈಗ ನಟಿ ಪ್ರಣೀತಾ ಸುಭಾಷ್, ಪ್ರಣೀತಾ ಫೌಂಡೇಷನ್ ಮೂಲಕ ಜನರನ್ನು ತಲುಪಿದ್ದಾರೆ. ಅಂದರೆ, ಫೌಂಡೇಷನ್ ಮೂಲಕ ಹಣ ಸಂಗ್ರಹಿಸಿ ಅವಶ್ಯಕತೆ ಇದ್ದವರ ಖಾತೆಗೆ ಹಾಕುತ್ತಿದ್ದಾರೆ. ಮೊದಲಿಗೆ ಫೌಂಡೇಷನ್ ವತಿಯಿಂದ ಒಂದು ಲಕ್ಷ ನೀಡಿರುವ ಪ್ರಣೀತಾ, … Continue reading ಪ್ರಣೀತಾ ಫೌಂಡೇಷನ್ ಸಹಾಯ ಹಸ್ತ … 300 ಕುಟುಂಬಗಳಿಗೆ ತಲಾ 2000 ರೂ