ಪ್ರತಿ ಹಿಂದೂ ಮನೇಲಿ ತಲ್ವಾರ್ ಇರಲಿ, ಪೊಲೀಸ್ರು ಅರೆಸ್ಟ್ ಮಾಡೋದಾದ್ರೆ ಮೊದ್ಲು ದುರ್ಗೆ-ಈಶ್ವರನನ್ನು ಬಂಧಿಸಲಿ: ಮುತಾಲಿಕ್

ಬಾಗಲಕೋಟೆ: ‘ಛತ್ರಪತಿ ಶಿವಾಜಿ ಮಹಾರಾಜ್​ ಕೀ ಜೈ ಎನ್ನುತ್ತೀರಿ. ಆದರೆ ಮನೆಯಲ್ಲಿ ಒಂದು ಬಡಿಗೆ ಇಲ್ಲ, ಚಾಕು ಸಹ ಇಲ್ಲ. ಎಲ್ಲ ಹಿಂದೂಗಳು ಮನೆಯಲ್ಲಿ ಒಂದು ತಲವಾರ್ ಇಟ್ಟುಕೊಳ್ಳಿ..’– ಹೀಗೊಂದು ಹೇಳಿಕೆ ನೀಡಿರುವುದು ಮತ್ಯಾರೂ ಅಲ್ಲ, ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್. ಇಂದು ಬಾಗಲಕೋಟೆಯಲ್ಲಿ ನಡೆದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ಹೇಳಿಕೆಯನ್ನು ನೀಡಿದ್ದಾರೆ. ಉಡುಪಿ ಜಿಲ್ಲೆ ಕಾರ್ಕಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎನ್ನಲಾಗಿರುವ ಪ್ರಮೋದ್ ಮುತಾಲಿಕ್​ ಈ ಹೇಳಿಕೆ ಮತ್ತೊಮ್ಮೆ ರಾಜ್ಯದ ಗಮನ … Continue reading ಪ್ರತಿ ಹಿಂದೂ ಮನೇಲಿ ತಲ್ವಾರ್ ಇರಲಿ, ಪೊಲೀಸ್ರು ಅರೆಸ್ಟ್ ಮಾಡೋದಾದ್ರೆ ಮೊದ್ಲು ದುರ್ಗೆ-ಈಶ್ವರನನ್ನು ಬಂಧಿಸಲಿ: ಮುತಾಲಿಕ್