ನಮ್ಮನ್ನು ಹಿಂದಿಯಲ್ಲಿ ಮಾತಾಡಿ ಅಂತ ಒತ್ತಾಯಿಸ್ತೀರಿ, ಯಾಕಂದ್ರೆ ನಿಮಗೆ ಹಿಂದಿ ಮಾತ್ರ ಗೊತ್ತು ಎಂದ ನಟ ಪ್ರಕಾಶ್​ ರಾಜ್​

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಬಹುಭಾಷಾ ನಟ, ರಾಜಕಾರಣಿ ಪ್ರಕಾಶ್​ ರಾಜ್​, ತಮ್ಮ ವಿಭಿನ್ನ ಹೇಳಿಕೆ ಅಥವಾ ಟ್ವೀಟ್​ ಮೂಲಕ ದೇಶವ್ಯಾಪಿ ಭಾರೀ ಚರ್ಚೆಗೆ ಗ್ರಾಸವಾಗುತ್ತಾರೆ. ಅದೇ ರೀತಿಯಲ್ಲಿ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದು, ಹಿಂದಿ ದಿವಸ್​ ದಿನದಂದೇ ಟ್ವೀಟ್​ ಮಾಡಿ, ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಶರಣ್ ಹೊಸತನದ ಹುಡುಕಾಟ; 100 ಚಿತ್ರಗಳಲ್ಲಿ ಹಾಸ್ಯನಟನಾಗಿ ನಗಿಸುವುದು ಸುಲಭವಲ್ಲ ಹಿಂದಿ ಹೇರಿಕೆ ಕುರಿತು ತಮ್ಮ ಶೈಲಿಯಲ್ಲಿ ಟ್ವೀಟ್ ಮಾಡಿರುವ ಪ್ರಕಾಶ್ ರಾಜ್, “ನೀವು ಹಿಂದಿ ಮಾತನಾಡುತ್ತೀರಿ, ಯಾಕೇಂದ್ರೆ ನಿಮಗೆ ಹಿಂದಿ … Continue reading ನಮ್ಮನ್ನು ಹಿಂದಿಯಲ್ಲಿ ಮಾತಾಡಿ ಅಂತ ಒತ್ತಾಯಿಸ್ತೀರಿ, ಯಾಕಂದ್ರೆ ನಿಮಗೆ ಹಿಂದಿ ಮಾತ್ರ ಗೊತ್ತು ಎಂದ ನಟ ಪ್ರಕಾಶ್​ ರಾಜ್​