ಪುನೀತ್ ಹೆಸರಲ್ಲಿ ಪ್ರಕಾಶ್ ರಾಜ್ ಮಾಡುತ್ತಿರುವುದೇನು?

ನಟ ಪ್ರಕಾಶ್ ರಾಜ್‌ ಅವರು ತಮ್ಮ ಅಭಿನಯದ ಜೊತೆಗೆ ಸಮಾಜದಲ್ಲಿ ನಡೆಯುವ ಹಲವು ಬೆಳವಣಿಗೆಗಳ ಬಗ್ಗೆ ಆಗಾಗ ಧ್ವನಿ ಎತ್ತುತ್ತಾರೆ. ಮಾಧ್ಯಮಗಳಲ್ಲಿ ಅಥವಾ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಹೆದರಿಕೆ ಇಲ್ಲದೆ ಸರ್ಕಾರಗಳನ್ನು ಬಿಡದೆ ಪ್ರಶ್ನಿಸುತ್ತಾರೆ. ಇನ್ನು, ಹಲವು ಬಾರಿ ಅವರ ಹೇಳಿಕೆಗಳು ಅವರನ್ನು ವಿವಾದಕ್ಕೆ ತಳ್ಳಿದ್ದು ಇದೆ. ಆದರೆ, ಈ ಬಾರಿ ಪ್ರಕಾಶ್ ರಾಜ್‌ ಮಾಡಿರುವ ಒಂದು ಟ್ವೀಟ್ ಅವರನ್ನು ಮುಜುಗರಕ್ಕೆ ತಳ್ಳದೆ ಬದಲಿಗೆ ಎಲ್ಲರ ಮೆಚ್ಚುಗೆ ಗಳಿಸುತ್ತಿದೆ. ಇದಕ್ಕೆ ಕಾರಣ, ಪ್ರಕಾಶ್ ಅವರು ಈ … Continue reading ಪುನೀತ್ ಹೆಸರಲ್ಲಿ ಪ್ರಕಾಶ್ ರಾಜ್ ಮಾಡುತ್ತಿರುವುದೇನು?