ಮಾಸ್​ ಅಂತ ಬಂದಾಗ ಪ್ರಭಾಸ್​ ಅವರೇ… ಸಲಾರ್​ ಚಿತ್ರದ ಮೊದಲ ವಿಮರ್ಶೆ ಹೀಗಿದೆ ನೋಡಿ…

ಹೈದರಾಬಾದ್​: ಕೆಜಿಎಫ್​ ಖ್ಯಾತಿಯ ಸ್ಟಾರ್​ ನಿರ್ದೇಶಕ ಪ್ರಶಾಂತ್​ ನೀಲ್ ನಿರ್ದೇಶನದ ಹಾಗೂ ನಟ ಪ್ರಭಾಸ್​ ಅಭಿನಯದ “ಸಲಾರ್​” ಸಿನಿಮಾ ಡಿ.22ರಂದು ಅದ್ಧೂರಿಯಾಗಿ ತೆರೆಗೆ ಅಪ್ಪಳಿಸಲಿದೆ. ಚಿತ್ರ ಬಿಡುಗಡೆಗೆ ಇನ್ನೂ ಐದೇ ದಿನ ಬಾಕಿ ಇದೆ. ಹೀಗಾಗಿ ಚಿತ್ರತಂಡ ಅಬ್ಬರದ ಪ್ರಚಾರದಲ್ಲಿ ತೊಡಗಿಕೊಂಡಿದ್ದು, ಸಿನಿ ಅಭಿಮಾನಿಗಳು ಕೂಡ ಕಾತರದಿಂದ ಎದುರು ನೋಡುತ್ತಿದ್ದಾರೆ. ಇದರ ನಡುವೆ ಚಿತ್ರದ ಮೊದಲ ವಿಮರ್ಶೆ ಹೊರಬಿದ್ದಿದೆ. ಸ್ವಯಂ ಘೋಷಿತ ಸಿನಿಮಾ ವಿಮರ್ಶಕ ದುಬೈ ಮೂಲದ ಉಮೈರ್​ ಸಂಧು, ಸಲಾರ್​ ಚಿತ್ರದ ಬಗ್ಗೆ ತಮ್ಮ ಸಾಮಾಜಿಕ … Continue reading ಮಾಸ್​ ಅಂತ ಬಂದಾಗ ಪ್ರಭಾಸ್​ ಅವರೇ… ಸಲಾರ್​ ಚಿತ್ರದ ಮೊದಲ ವಿಮರ್ಶೆ ಹೀಗಿದೆ ನೋಡಿ…