ಪ್ರಭಾಸ್​ಗೆ ಸಿಕ್ತು ಹೊಸ ಬಿರುದು … ಏನಿರಬಹುದು ಹೇಳಿ?

ಟಾಲಿವುಡ್​ ಹೀರೋ ಪ್ರಭಾಸ್​, ‘ರಾಧೇ-ಶ್ಯಾಮ್​’ ಎಂಬ ಹೊಸ ಚಿತ್ರದಲ್ಲಿ ನಟಿಸುತ್ತಿರುವುದು ಗೊತ್ತು ತಾನೇ? ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಈ ಚಿತ್ರದ ಚಿತ್ರೀಕರಣ ಇಷ್ಟರಲ್ಲಿ ಮುಗಿದು, ವರ್ಷಾಂತ್ಯಕ್ಕೆ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ಲಾಕ್​ಡೌನ್​ನಿಂದಾಗಿ ಎಲ್ಲವೂ ಉಲ್ಟಾಪಲ್ಟಾ ಆಗಿದೆ. ಇದನ್ನೂ ಓದಿ: ನಾಲ್ಕು ವರ್ಷಗಳಿಂದ ನೋಡಿಲ್ಲ, ಮಾತಾಡಿಲ್ಲ … ಸಂಜಯ್​ ಲೀಲಾ ಬನ್ಸಾಲಿ ಸ್ಪಷ್ಟನೆ ಹಾಗಾದರೆ, ಈ ಚಿತ್ರದ ಬಿಡುಗಡೆ ಯಾವಾಗ? ಎಂಬ ಪ್ರಶ್ನೆ ಸಹಜವೇ. ಬೇರೆ ದಾರಿಯೇ ಇಲ್ಲ. ಕರೊನಾ ಹಾವಳಿ ಸ್ವಲ್ಪ ಕಡಿಮೆ ಆಗಬೇಕು, ಆ ನಂತರ … Continue reading ಪ್ರಭಾಸ್​ಗೆ ಸಿಕ್ತು ಹೊಸ ಬಿರುದು … ಏನಿರಬಹುದು ಹೇಳಿ?