ಮುಂದಕ್ಕೆ ಹೋಯ್ತು ಭಾರತದ ಮೊದಲ ಪ್ಯಾನ್​ ವರ್ಲ್ಡ್​ ಚಿತ್ರ

ಮುಂಬೈ: ಭಾರತದ ಮೊದಲ ಪ್ಯಾನ್​ ವರ್ಲ್ಡ್​ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಪ್ರಭಾಸ್​-ದೀಪಿಕಾ ಪಡುಕೋಣೆ ಚಿತ್ರವು ಇದೀಗ ಸ್ವಲ್ಪ ಮುಂದಕ್ಕೆ ಹೋಗಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಈ ಚಿತ್ರವು ಜುಲೈ​ನಲ್ಲಿ ಪ್ರಾರಂಭವಾಗಬೇಕಿತ್ತು. ಆದರೆ, ಕರೊನಾ ಮತ್ತು ಲಾಕ್​ಡೌನ್​ ಹಿನ್ನೆಲೆಯಲ್ಲಿ ಚಿತ್ರವು ಇದೇ ವರ್ಷ ಅಕ್ಟೋಬರ್​ಗೆ ಪೋಸ್ಟ್​ಪೋನ್​ ಆಗಿದೆ. ನಾಗ್​ ಅಶ್ವಿನ್​ ಅಭಿನಯದ ಪ್ರಭಾಸ್​ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಚಿತ್ರವು ಬರೀ ಭಾರತದ ಹಲವು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವುದಷ್ಟೇ ಅಲ್ಲ, ಇಂಗ್ಲೀಷ್​ನಲ್ಲೂ ಬಿಡುಗಡೆಯಾಗುತ್ತಿದೆ. 400 ಕೋಟಿ ವೆಚ್ಚದ ಈ … Continue reading ಮುಂದಕ್ಕೆ ಹೋಯ್ತು ಭಾರತದ ಮೊದಲ ಪ್ಯಾನ್​ ವರ್ಲ್ಡ್​ ಚಿತ್ರ