ಪ್ರಭಾಸ್​ ಮದುವೆ ಯಾವಾಗ? ಕೊನೆಗೂ ಬಾಯಿಬಿಟ್ಟರು ‘ಡಾರ್ಲಿಂಗ್​’

ಹೈದರಾಬಾದ್​: ಪ್ರಭಾಸ್​ ಮದುವೆ ಮದುವೆಯಾಗುತ್ತಾರೆ? ಇಂಥದ್ದೊಂದು ಪ್ರಶ್ನೆ ಹಲವು ವರ್ಷಗಳಿಂದ ಕೇಳಿ ಬರುತ್ತಲೇ ಇದೆ. ಅದರಲ್ಲೂ ಪ್ರಭಾಸ್​ ಹಾಜರಿರುವ ಸಭೆ-ಸಮಾರಂಭಗಳಲ್ಲಿ ಈ ಪ್ರಶ್ನೆ ಮಿಸ್​ ಇಲ್ಲದೆ ಎದುರಾಗುತ್ತದೆ ಮತ್ತು ಈ ಪ್ರಶ್ನೆಗೆ ಪ್ರಭಾಸ್​ ನಕ್ಕು ಸುಮ್ಮನಾಗುತ್ತಾರೆ. ಈಗ ಪುನಃ ಇಂಥದ್ದೊಂದು ಪ್ರಶ್ನೆ ಎದುರಾಗಿದೆ ಮತ್ತು ಈ ಬಾರಿ ಪ್ರಭಾಸ್​ ಉತ್ತರ ಕೊಟ್ಟಿದ್ದಾರೆ. ಇದನ್ನೂ ಓದಿ: ಐವರು ಟಾಲಿವುಡ್​ ಸ್ಟಾರ್​ ನಟರು ರಿಜೆಕ್ಟ್​ ಮಾಡಿದ ಚಿತ್ರವನ್ನು ವಿಜಯ್​ ಒಪ್ಪಿದ್ದೇಕೆ? ಆಶ್ಚರ್ಯವಾಗಬಹುದು. ಆದರೂ ಇದು ನಿಜ. ಆಹಾ ಓಟಿಟಿಯಲ್ಲಿ ಪ್ರಸಾರವಾಗುವ ತೆಲುಗಿನ … Continue reading ಪ್ರಭಾಸ್​ ಮದುವೆ ಯಾವಾಗ? ಕೊನೆಗೂ ಬಾಯಿಬಿಟ್ಟರು ‘ಡಾರ್ಲಿಂಗ್​’