ಅಮೆರಿಕಾ ಜಪಾನ್​ನಲ್ಲಿ ಬಾಹುಬಲಿ, ಸಾಹೋ ಅಬ್ಬರ; ಪ್ರಭಾಸ್​ ಚಿತ್ರಗಳು ಮರುಬಿಡುಗಡೆ

ಅಕ್ಟೋಬರ್​ 23ಕ್ಕೆ ಪ್ರಭಾಸ್​ ಹುಟ್ಟುಹಬ್ಬ. ಆ ವಿಶೇಷ ದಿನದಂದು ಸಾಹೋ ಮತ್ತು ಬಾಹುಬಲಿ ಸಿನಿಮಾ ತಂಡಗಳು ವಿಶೇಷ ಉಡುಗೊರೆಯನ್ನು ನೀಡಿವೆ. ಅದೇನೆಂದರೆ, ಈ ಎರಡು ಸಿನಿಮಾಗಳು ಜಪಾನ್​ ಮತ್ತು ಅಮೆರಿಕದಲ್ಲಿ ಮರು ಬಿಡುಗಡೆ ಆಗಲಿವೆ. ಇದನ್ನೂ ಓದಿ:  ‘ಆರ್​ಆರ್​ಆರ್​’ ಚಿತ್ರದಲ್ಲಿನ ಜೂ. ಎನ್​ಟಿಆರ್ ಲುಕ್​ ಬಹಿರಂಗಕ್ಕೆ ದಿನಗಣನೆ ಕರೊನಾ ಹಿನ್ನಲೆಯಲ್ಲಿ ಕಳೆದ ಏಳು ತಿಂಗಳಿಂದ ಚಿತ್ರಮಂದಿರಗಳನ್ನು ಬಂದ್ ಮಾಡಲಾಗಿತ್ತು. ಇದೀಗ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಶುರುವಾಗಿದ್ದು, ಪ್ರಭಾಸ್ ನಟನೆಯ ಬಾಹುಬಲಿ ಪಾರ್ಟ್ 2 ಮತ್ತು ಸಾಹೋ ಸಿನಿಮಾಗಳು ಜಪಾನ್​ … Continue reading ಅಮೆರಿಕಾ ಜಪಾನ್​ನಲ್ಲಿ ಬಾಹುಬಲಿ, ಸಾಹೋ ಅಬ್ಬರ; ಪ್ರಭಾಸ್​ ಚಿತ್ರಗಳು ಮರುಬಿಡುಗಡೆ