ಮತ್ತೆ ಒಂದಾಗಲಿದ್ದಾರೆ ಪ್ರಭಾಸ್-ಅನುಷ್ಕಾ; ಕಾಮಿಡಿ ಚಿತ್ರದಲ್ಲಿ ಮಿರ್ಚಿ ಜೋಡಿ

ತೆರೆಯ ಮೇಲೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡಿ ಸೂಪರ್​ಹಿಟ್ ಎನಿಸಿಕೊಂಡಿರುವ ಜೋಡಿಗಳಲ್ಲಿ ಪ್ರಭಾಸ್ ಮತ್ತು ಅನುಷ್ಕಾ ಕೂಡ ಪ್ರಮುಖರು. 2009ರಲ್ಲಿ ‘ಬಿಲ್ಲಾ’, 2013ರಲ್ಲಿ ‘ಮಿರ್ಚಿ’, 2015ರಲ್ಲಿ ‘ಬಾಹುಬಲಿ – ದಿ ಬಿಗಿನಿಂಗ್’ ಹಾಗೂ 2017ರಲ್ಲಿ ‘ಬಾಹುಬಲಿ – ದಿ ಕನ್​ಕ್ಲೂಷನ್’ ಚಿತ್ರಗಳಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿತ್ತು. ಕಳೆದ ಈ ಐದು ವರ್ಷಗಳಲ್ಲಿ ಪ್ರಭಾಸ್ ಮತ್ತು ಅನುಷ್ಕಾ ಮತ್ತೆ ಒಟ್ಟಿಗೆ ನಟಿಸಿಲ್ಲ. ಮತ್ತೆ ಯಾವಾಗ ಒಂದಾಗ್ತಾರೆ ಎಂದು ಅಭಿಮಾನಿಗಳೂ ಕಾತರದಿಂದ ಕಾಯುತ್ತಿದ್ದರು. ಈಗ ಆ ಕಾಲ … Continue reading ಮತ್ತೆ ಒಂದಾಗಲಿದ್ದಾರೆ ಪ್ರಭಾಸ್-ಅನುಷ್ಕಾ; ಕಾಮಿಡಿ ಚಿತ್ರದಲ್ಲಿ ಮಿರ್ಚಿ ಜೋಡಿ