More

  ಪಿ ಪಿ ಜಿ ಎಂ ಕಾಲೇಜಿನಲ್ಲಿ ಸಂಗೀತದ ಮೂಲಕ ಪರಿಸರ ಜಾಗೃತಿ

  ಗದಗ: ಸಂಗೀತ ಪರಿಸರದ ಅವಿಭಾಜ್ಯ ಅಂಗವಾಗಿದ್ದು ಸಂಗೀತದ ಉತ್ಪತ್ತಿ ಹಾಗೂ ಬೆಳವಣಿಗೆ ಪರಿಸರದಿಂದ ಆಗಿರುತ್ತದೆ ಎಂದು ಪ್ರಖ್ಯಾತ ಗಿಟಾರ್ ವಾದಕ ಲಂಡನ್ನಿನ ಮಾರ್ಕಸ್ ಕೋಬಾಲ್ ಅವರು  ಹೇಳಿದರು.

  ಡಾ ಪಿ ಜಿ ಎ ಸಮಿತಿಯ ಪಂಡಿತ್ ಪಂಚಾಕ್ಷರ ಗವಾಯಿಗಳವರ ಸಂಗೀತ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಸಂಗೀತದ ಮೂಲಕ  ಪರಿಸರ ಜಾಗೃತಿ   ಕಾರ್ಯಕ್ರಮದಲ್ಲಿ ಗಿಠಾರ ನುಡಿಸಿ   ಅವರು ಮಾತನಾಡುತ್ತಾ  ಪಕ್ಷಿ ಪ್ರಾಣಿ ಗಿಡಮರಗಳ ಧ್ವನಿ ನೀರಿನ ಜಲದ ಶಬ್ದ ಸಂಗೀತ ಉತ್ಪಾದನೆಗೆ ಮೂಲ ಆಧಾರವಾಗಿವೆ ಎಂದು ಅನೇಕ ಗ್ರಂಥಗಳಿಂದ ಉಲ್ಲೇಖಿತ ವಾಗಿದೆ ಎಂದು ಹೇಳಿದ ಅವರು ಪರಿಸರ ರಕ್ಷಿಸುವಲ್ಲಿ ಯುವಕರು ಮುಂದಾಗ ಬೇಕೆಂದು ಅವರು ಹೇಳಿದರು.
  ನಂತರ ಗಿಟಾರನ್ನು ಮಾರ್ಕಸ ಕೋಬಾಲ್ ಅವರು ನುಡಿಸಿದರೆ ಇವರಿಗೆ ತಬಲಾ ಸಾಥಿ ಶರಣಪ್ಪ ಕಲ್ಬುರ್ಗಿ ಅವರು ನೀಡಿದರು.
  ಕಾರ್ಯಕ್ರಮದಲ್ಲಿ ರಾಹುಲ್ ರಾಠೋಡ್, ಯಶೋಧ ಮಾದರ್, ಸುಮತಿ ಮುರುಗೋಡ್, ನಿಕಿತಾ, ಸುರೇಶ್ ಮಡಿವಾಳರ್, ಸಂಗೀತಾ ಡಿ ಎಂ,ರಂಜಿತಾ ಬಡಿಗೇರ್, ವಾಣಿಶ್ರೀ, ವಿಜಯಲಕ್ಷ್ಮಿ ಹಿರೇಮಠ್, ಶೃತಿ ಪವನ್, ವಿಜಯಕುಮಾರ್ ಬೊಶೆಟ್ಟಿ, ಶ್ರೇಯಸ್ ಕೃಷ್ಣಾಪುರ್, ಶ್ರೀ ಶಾಮ್ ರಾವ್ ಫುಲಾರೆ , ವಿ  ಎಂ ಪಟ್ಟದಕಲ್ , ಡಾ. ವಿಶ್ವನಾಥ್ ಹಿರೇಮಠ್,  ಡಾ. ನಾರಾಯಣ ಹಿರೇಕೊಳಚಿ, ಡಾ.  ಲತಾ ವೃತ್ತಿ ಕೊಪ್ಪ, ಡಾ .ಎಸ್ ಎಸ್ ಗಡ್ಡದಮಠ,  ಡಾ, ಕೊಡಗಾನೂರ ಹನುಮಂತ್, ಉಪನ್ಯಾಸಕ ಎನ್ ಎಂ ಶೇಖ್, ಶ್ರೀಮತಿ ಮಹಾಲಕ್ಷ್ಮಿ ಹೆಗಡೆ, ಮೃತ್ಯುಂಜಯ ಮಠದ, ಶರಣಪ್ಪ ಕಲ್ಬುರ್ಗಿ, ವಾ ಯರ್ ಮೂಲಿಮನಿ. ಉಪಸ್ಥಿತರಿದ್ದರು.

  See also  ಬಂಗಾರದಂತಹ ಜೀವನ ಸಾಗಿಸೋಣ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts