ಕೊವಿಡ್​ -19 ಚಿಕಿತ್ಸೆಗಾಗಿ ಬಳಸುತ್ತಿರುವ ಪಿಪಿಇ ಕಿಟ್​ ಕಳಪೆ; ಹೈಕೋರ್ಟ್​ ಮೆಟ್ಟಿಲೇರಿದೆ ಅಕ್ರಮ ಪ್ರಕರಣ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಚಿಕಿತ್ಸೆಗಾಗಿ ಬಳಸಲಾಗುತ್ತಿರುವ ಪಿಪಿಇ ಕಿಟ್ ಕಳಪೆಯಾಗಿದ್ದು, ಈ ಕುರಿತು ಸೂಕ್ತ ವಿಚಾರಣೆ ನಡೆಸಬೇಕೆಂದು ಹೈಕೋರ್ಟ್​ಗೆ ಮನವಿ ಮಾಡಲಾಗಿದೆ. ಗುಣಮಟ್ಟವಿಲ್ಲದ ಕಿಟ್ ಖರೀದಿ ವಿಚಾರವಾಗಿ ವಿಜಯವಾಣಿ ಪ್ರಕಟಿಸಿದ್ದ ತನಿಖಾ ವರದಿ ಪ್ರತಿಗಳನ್ನೂ ಹೆಚ್ಚುವರಿ ದಾಖಲೆಯಾಗಿ ಪರಿಗಣಿಸುವಂತೆ ಕೋರ್ಟ್​ಗೆ ಸಲ್ಲಿಸಲಾಗಿದೆ. ಬೆಂಗಳೂರಿನ ವಕೀಲೆ ಗೀತಾ ಮಿಶ್ರಾ ಈ ಸಂಬಂಧ ಹೈಕೋರ್ಟ್​ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದು, ಕಳಪೆ ಪಿಪಿಇ ಕಿಟ್ ಕುರಿತು ‘ವಿಜಯವಾಣಿ’ಯಲ್ಲಿ ಪ್ರಕಟವಾಗಿದ್ದ ‘ಸಂಕಷ್ಟದಲ್ಲೂ ಗೋಲ್​ವಾಲ್’ ವರದಿ ಪ್ರತಿಗಳನ್ನೂ ಅರ್ಜಿ ಜತೆ ದಾಖಲೆಗಳಾಗಿ ಲಗತ್ತಿಸಿದ್ದಾರೆ. ಕರೊನಾ … Continue reading ಕೊವಿಡ್​ -19 ಚಿಕಿತ್ಸೆಗಾಗಿ ಬಳಸುತ್ತಿರುವ ಪಿಪಿಇ ಕಿಟ್​ ಕಳಪೆ; ಹೈಕೋರ್ಟ್​ ಮೆಟ್ಟಿಲೇರಿದೆ ಅಕ್ರಮ ಪ್ರಕರಣ