Friday, 16th November 2018  

Vijayavani

Breaking News

ವಿದ್ಯುತ್​ ಶಾಕ್​ನಿಂದ ತಂದೆ-ಮಗ ಸಾವು

Thursday, 14.06.2018, 8:05 AM       No Comments

ಮಂಡ್ಯ: ಹೆಮ್ಮಿಗೆ ಗ್ರಾಮದಲ್ಲಿ ವಿದ್ಯುತ್​ ಸ್ಪರ್ಶಿಸಿ ತಂದೆ-ಮಗ ಇಬ್ಬರೂ ಸಾವನ್ನಪ್ಪಿದ್ದಾರೆ. ಕರಗುಂಡೇಗೌಡ (65), ಸತೀಶ್​ (39) ಮೃತರು. ಜಮೀನಿನಲ್ಲೇ ಇದ್ದ ರೇಷ್ಮೆ ಹುಳು ಸಾಕಣೆ ಮನೆಯಲ್ಲಿ ರೇಷ್ಮೆ ಹುಳುವಿಗೆ ಸೊಪ್ಪು ಹಾಕಲು ಹೋದಾಗ ಅವಘಡ ಸಂಭವಿಸಿದೆ.

ಸ್ಥಳಕ್ಕೆ ವಿದ್ಯುತ್​ ಸರಬರಾಜು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Leave a Reply

Your email address will not be published. Required fields are marked *

Back To Top