ಮಧ್ಯಾಹ್ನ ಊಟಕ್ಕೆಂದು ತೆರಳುತ್ತಿದ್ದ ಮೂವರಿಗೆ ದಾರಿ ಮಧ್ಯೆ ಕಾದಿತ್ತು ಸಾವು

ತುಮಕೂರು: ಮಧ್ಯಾಹ್ನ ಊಟಕ್ಕೆಂದು ತೆರಳಿದ ಅಪ್ಪ, ಮಗ ಮತ್ತೋರ್ವ ಸಾವಿಗೆ ಶರಣಾಗಿರುಗ ಘಟನೆ ಕುಣಿಗಲ್​​ ತಾಲೂಕಿನ ತುವೇಕೆರೆಯಲ್ಲಿ ನಡೆದಿದೆ.

ಎಂದಿನಂದೆ ದಿನನಿತ್ಯದ ಕೆಲಸದಲ್ಲಿ ತೊಡಗಿ ಮಧ್ಯಾಹ್ನ ಊಟಕ್ಕೆಂದು ಮನೆಗೆ ತೆರಳುತ್ತಿದ್ದ ನಾಗೇನಗೌಡಪಾಳ್ಯದ ಹನುಂಮಂತ್ಯ (45), ಮಗ ಗಿರೀಶ್ ​​(19) ಮತ್ತು ಮತ್ತೊಬ್ಬನ ವಿಳಾಸ ತಿಳಿದರು.

ಈ ಮೂವರು ಟ್ರಾಕ್ಟರ್​ನಲ್ಲಿ ಊಟಕ್ಕೆ ಹೋಗುತ್ತಿದ್ದ ವೇಳೆ ಗ್ರಾಮದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಬಳಿ ಟ್ರಾಕ್ಟರ್​ಗೆ ವಿದ್ಯುತ್​​ ತಂತಿ ತಗುಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ . ಕುಣಿಗಲ್​​​ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *