ಈ ಗ್ರಾಮದಲ್ಲಿ ಪೋಸ್ಟ್​ ಬೇಕು ಅಂದರೆ ಪೋಸ್ಟ್​ಮ್ಯಾನ್​ ಮನೆಗೆ ಹೋಗಬೇಕು!

ತುಮಕೂರು: ಈ ಗ್ರಾಮದಲ್ಲಿ ಯಾರ ಮನೆಗೂ ಪೋಸ್ಟ್ ಬರುವುದಿಲ್ಲ. ನಿಮಗೆ ಕಳಿಸಿದ ಪೋಸ್ಟ್ ಬೇಕು ಅಂತಾದರೆ ಪೋಸ್ಟ್ ಮ್ಯಾನ್ ಮನೆಗೆ ನೀವು ಹೋಗಬೇಕು! ಎಣ್ಣೆ ಮಾಸ್ಟರ್ ಆಗಿರುವ ಈ ಪೋಸ್ಟ್​ಮ್ಯಾನ್​ನಿಂದ ಗ್ರಾಮಸ್ಥರು ಹೈರಾಣಾಗಿದ್ದಾರೆ. ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಮಲ್ಲೇಕಾವು ಗ್ರಾಮದಲ್ಲಿ ಈ ಪ್ರಕರಣ ನಡೆಯುತ್ತಿದ್ದು ಕಳೆದ 2 ತಿಂಗಳಿಂದ ಯಾರ ಮನೆಗೂ ಪೋಸ್ಟ್ ನೀಡದ ಆರೋಪವನ್ನು ಗ್ರಾಮಸ್ಥರು ಪೋಸ್ಟ್​ಮ್ಯಾನ್​ ಮೇಲೆ ಹಾಕಿದ್ದಾರೆ. ಈ ಫೊಸ್ಟ್​ಮ್ಯಾನ್​ ಎಣ್ಣೆ ಹೊಡೆದು ಮನೆಯಲ್ಲೇ ಮಲಗುತ್ತಾರೆ. ಫಲ್​ ನಶೆಯಲ್ಲಿರುವ ಇವರು ಯಾರ … Continue reading ಈ ಗ್ರಾಮದಲ್ಲಿ ಪೋಸ್ಟ್​ ಬೇಕು ಅಂದರೆ ಪೋಸ್ಟ್​ಮ್ಯಾನ್​ ಮನೆಗೆ ಹೋಗಬೇಕು!