ರಂಗು ರಂಗಿನ ಹೋಳಿ ಆಡಿದ ನಂತರ ಈ ಎಲೆಗಳ ರಸವನ್ನು ಮುಖಕ್ಕೆ ಹಚ್ಚಿದ್ರೆ ತುರಿಕೆ, ದದ್ದು ಮಾಯ…

ಬೆಂಗಳೂರು: ಹೋಳಿ ಆಡಿದ ನಂತರ ಕೆಲವರಿಗೆ ಚರ್ಮದ ಮೇಲೆ ತುರಿಕೆ, ಉರಿ ಮತ್ತು ದದ್ದುಗಳು ಉಂಟಾಗುತ್ತದೆ. ಇವುಗಳು ವಾಸ್ತವವಾಗಿ ಬಣ್ಣಗಳಿಗೆ ಸಂಬಂಧಿಸಿದ ಕೆಲವು ಅಡ್ಡ ಪರಿಣಾಮಗಳಾಗಿವೆ, ಇದು ದೀರ್ಘಾವಧಿಯಲ್ಲಿ ನಮಗೆ ಹಾನಿ ಮಾಡುತ್ತದೆ. ಹೋಳಿ ಆಡಿದ ನಂತರ ಕೆಲವರಿಗೆ ಮುಖದಲ್ಲಿ ಕೆಂಪು, ತುರಿಕೆ, ಸುಡುವ ಸಂವೇದನೆ ಮತ್ತು ಚರ್ಮದಲ್ಲಿ ದದ್ದುಗಳಂತೆ ಆಗುತ್ತವೆ.  ಚರ್ಮದ ವಿನ್ಯಾಸವನ್ನು ಹಾಳುಮಾಡುತ್ತವೆ. ಈ ಸಮಸ್ಯೆಯಿಂದ ಬಳಲುವ ನಿಮಗೆ ಇಂದು ನಾವು ಕೆಲವು ಟೀಪ್ಸ್​​ ಕೊಡುತ್ತೇವೆ. ಹೋಳಿ ಆಡಿದ ನಂತರ ನಿಮ್ಮ ಮುಖದ ಮೇಲೆ … Continue reading ರಂಗು ರಂಗಿನ ಹೋಳಿ ಆಡಿದ ನಂತರ ಈ ಎಲೆಗಳ ರಸವನ್ನು ಮುಖಕ್ಕೆ ಹಚ್ಚಿದ್ರೆ ತುರಿಕೆ, ದದ್ದು ಮಾಯ…