ಅಸುರಕ್ಷಿತ ಮಾಸ್ಕ್​ನಿಂದ ಆರೋಗ್ಯಕ್ಕೆ ಕುತ್ತು ಸಾಧ್ಯತೆ: ಅಶುಚಿಯಿಂದ ಅಲರ್ಜಿ, ಉಸಿರಾಟ ತೊಂದರೆ ನಿಶ್ಚಿತ

ಬೆಂಗಳೂರು: ಕರೊನಾ ತಡೆಗೆ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು ಕೇಂದ್ರ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಆದರೆ, ಕರೊನಾ ಹರಡುವುದನ್ನು ತಡೆಯುವಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಮಾಸ್ಕ್​ಗಳ (ಮುಖಗವಸು) ಸುರಕ್ಷತೆ ಬಗ್ಗೆಯೇ ಈಗ ಪ್ರಶ್ನೆ ಎದ್ದಿದೆ. ಜನರು ಸಿಕ್ಕಸಿಕ್ಕ ಮಾಸ್ಕ್​ಗಳನ್ನು ಧರಿಸುತ್ತಿರುವುದರಿಂದ ಕರೊನಾ ಜತೆಯಲ್ಲೇ ಸಾಂಕ್ರಾಮಿಕ ರೋಗಗಳು ಕೂಡ ಹರಡುವ ಗಂಭೀರ ಆತಂಕ ಎದುರಾಗಿದೆ. ಆತಂಕ ಏಕೆ?: ಮಾಸ್ಕ್ ಕಡ್ಡಾಯ ಬಳಿಕ ಕರ್ನಾಟಕ ಸೇರಿ ದೇಶದೆಲ್ಲೆಡೆ ನಕಲಿ ಮಾಸ್ಕ್​ಗಳ ದಂಧೆ ಶುರುವಾಗಿದೆ. ಒಮ್ಮೆಯೂ ಧರಿಸಲು ಯೋಗ್ಯವಲ್ಲದ ಇಂತಹ … Continue reading ಅಸುರಕ್ಷಿತ ಮಾಸ್ಕ್​ನಿಂದ ಆರೋಗ್ಯಕ್ಕೆ ಕುತ್ತು ಸಾಧ್ಯತೆ: ಅಶುಚಿಯಿಂದ ಅಲರ್ಜಿ, ಉಸಿರಾಟ ತೊಂದರೆ ನಿಶ್ಚಿತ