ರಾತ್ರಿ ಶೂಟಿಂಗ್ ಮುಗಿಸಿ ಹೋಟೆಲ್​ಗೆ ಬಂದ ಖ್ಯಾತ ಕಿರುತೆರೆ ಕಲಾವಿದೆ ಬೆಳಗಾಗುವಷ್ಟರಲ್ಲಿ ಶವವಾಗಿ ಪತ್ತೆ..!

ಚೆನ್ನೈ: ಕಾಲಿವುಡ್​ನ ಪ್ರಖ್ಯಾತ ಕಿರುತೆರೆ ಕಲಾವಿದೆ ಮತ್ತು ವಿಡಿಯೋ ಜಾಕಿ (ವಿಜೆ) ಚೈತ್ರಾ ಅವರು ಚೆನ್ನೈ ಹೋಟೆಲ್​ ಒಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ತಮಿಳಿನ ಪಾಂಡಿಯನ್​ ಸ್ಟೋರ್ಸ್​ ಧಾರಾವಾಹಿ ಮೂಲಕ ಚೈತ್ರ ಮನೆ ಮಾತಾಗಿದ್ದರು. ಚೆನ್ನೈ ನಜರತ್‌ಪೇಟೆಯ ಹೋಟೆಲ್​ನಲ್ಲಿ ಬುಧವಾರ ಚೈತ್ರಾ ಮೃತದೇಹ ಪತ್ತೆಯಾಗಿದೆ. ಪಾಂಡಿಯನ್​ ಸ್ಟೋರ್ಸ್​ ಸೀರಿಯಲ್​ನಲ್ಲಿ ಮುಲೈ ಕಥಿರಾವನ್ ಅಲಿಯಾಸ್​ ಮುಲ್ಲಾ ಪಾತ್ರದಲ್ಲಿ ಚೈತ್ರಾ ಮಿಂಚಿದ್ದರು. ಕೇವಲ 29 ವರ್ಷ ಹರೆಯದ ಚೈತ್ರಾ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸ್​ ಮೂಲಗಳ ಪ್ರಕಾರ ಮಂಗಳವಾರ ಶೂಟಿಂಗ್​ … Continue reading ರಾತ್ರಿ ಶೂಟಿಂಗ್ ಮುಗಿಸಿ ಹೋಟೆಲ್​ಗೆ ಬಂದ ಖ್ಯಾತ ಕಿರುತೆರೆ ಕಲಾವಿದೆ ಬೆಳಗಾಗುವಷ್ಟರಲ್ಲಿ ಶವವಾಗಿ ಪತ್ತೆ..!