ಒಂದೇ ಒಂದು ಕೋಳಿ ಮೊಟ್ಟೆ ಲಕ್ಷ ಲಕ್ಷ ರೂ.ಗೆ ಹರಾಜು; ಈ ಹಣವೆಲ್ಲಾ ಮಸೀದಿ ನಿರ್ಮಾಣಕ್ಕೆ..!

ಜಮ್ಮು ಮತ್ತು ಕಾಶ್ಮೀರ: ಮಸೀದಿಯೊಂದರ ನಿರ್ಮಾಣಕ್ಕೆ ದಾನವಾಗಿ ನೀಡಿದ ಮೊಟ್ಟೆಯೊಂದು ಹರಾಜಿನಲ್ಲಿ  ಲಕ್ಷ ರೂಪಾಯಿಗೆ ಮಾರಾಟವಾಗಿದೆ. ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೋರ್‌ನ ಮಲ್ಪೋರಾ ಗ್ರಾಮದಲ್ಲಿ ಕುತೂಹಲಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಮಲ್ಪೋರಾ ಗ್ರಾಮದಲ್ಲಿ ಮಸೀದಿ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಈ ವೇಳೆ ಸ್ಥಳೀಯರು ಮಸೀದಿ ಸಮಿತಿಯು ನಿರ್ಮಾಣ ಕಾರ್ಯಕ್ಕಾಗಿ ನಗದು ಮತ್ತು ವಸ್ತುವಿನ ರೂಪದಲ್ಲಿ ದೇಣಿಗೆ ಸಂಗ್ರಹಿಸಲು ಪ್ರಾರಂಭಿಸಿತು.ಇಲ್ಲಿನ ಮಸೀದಿ ನಿರ್ಮಾಣಕ್ಕೆ ಸಮಿತಿಯಿಂದ ನಗದು ಮತ್ತು ವಸ್ತುವಿನ ರೂಪದಲ್ಲಿ ದೇಣಿಗೆ ಸಂಗ್ರಹಿಸಲಾಗಿದೆ. ಮರ, ಇಟ್ಟಿಗೆ, ಸಿಮೆಂಟ್, … Continue reading ಒಂದೇ ಒಂದು ಕೋಳಿ ಮೊಟ್ಟೆ ಲಕ್ಷ ಲಕ್ಷ ರೂ.ಗೆ ಹರಾಜು; ಈ ಹಣವೆಲ್ಲಾ ಮಸೀದಿ ನಿರ್ಮಾಣಕ್ಕೆ..!