ಕೊನೆಗೂ ಮದುವೆಯಾದ್ರು ಪೂನಂ ಪಾಂಡೆ!

ಮುಂಬೈ: ಮಾದಕ ನಟಿ ಪೂನಂ ಪಾಂಡೆ, ತಮ್ಮ ಬಹುಕಾಲದ ಗೆಳೆಯ ಸ್ಯಾಮ್​ ಬಾಂಬೆ ಅವರನ್ನು ಮದುವೆಯಾಗುವುದಾಗಿ ಹೇಳುತ್ತಲೇ ಇದ್ದರು. ಕೆಲವು ದಿನಗಳ ಹಿಂದೆ, ಇಬ್ಬರೂ ಸೋಷಿಯಲ್​ ಮೀಡಿಯಾ ಮೂಲಕ ಜತೆಗಿರುವ ಫೋಟೋಗಳನ್ನು ಹಂಚಿಕೊಂಡಿದ್ದರು. ಇದನ್ನೂ ಓದಿ: ಮತ್ತೆ ಚಿತ್ರೀಕರಣಕ್ಕೆ ರೆಡಿಯಾಗುತ್ತಿರುವ ಲವ್​ಬರ್ಡ್ಸ್​​ … ಇದೀಗ ಪೂನಂ ಮತ್ತು ಸ್ಯಾಮ್​ ಕೊನೆಗೂ ಮದುವೆಯಾಗಿದ್ದಾರೆ. ಮುಂಬೈನಲ್ಲಿ ಸಾಂಪ್ರದಾಯಿಕವಾಗಿ ಮದುವೆಯಾಗಿರುವ ಅವರಿಬ್ಬರು, ಇನ್​ಸ್ಟಾಗ್ರಾಂ ಮೂಲಕ ಮದುವೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಇನ್​ಸ್ಟಾಗ್ರಾಂ ಅಕೌಂಟ್​ ಮೂಲಕ ಮದುವೆಯ ಫೋಟೋಗಳನ್ನು ಹಂಚಿಕೊಂಡಿರುವ ಪೂನಂ, ‘ನಿನ್ನ … Continue reading ಕೊನೆಗೂ ಮದುವೆಯಾದ್ರು ಪೂನಂ ಪಾಂಡೆ!