ಸಂಭಾವನೆ ಕಡಿಮೆ ಮಾಡಿಕೊಂಡ್ರು ಪೂಜಾ … ಯಾಕೆ?

ಹೈದರಾಬಾದ್​: ಟಾಲಿವುಡ್​ನ ಬಹುಬೇಡಿಕೆಯ ಹೀರೋಯಿನ್​ಗಳಲ್ಲಿ ಪೂಜಾ ಹೆಗ್ಡೆ ಸಹ ಒಬ್ಬರು. ‘ಮೋಸ್ಟ್​ ಎಲಿಜಬಲ್​ ಬ್ಯಾಚುಲರ್​’ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸುತ್ತಿರುವ ಅವರು, ಇದೀಗ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ಒಬ್ಬ ನಟ ಅಥವಾ ನಟಿ ಹೊಸ ಸಿನಿಮಾ ಒಪ್ಪಿಕೊಳ್ಳುವುದು ದೊಡ್ಡ ವಿಷಯವೇನಲ್ಲ. ಹಾಗಾಗಿ ಪೂಜಾ ಹೊಸ ವಿಷಯ ಒಪ್ಪಿಕೊಂಡಿದ್ದು ಸಹ ದೊಡ್ಡ ವಿಷಯವಲ್ಲ. ಆದರೆ, ಅವರು ತಾವು ಪಡೆಯುತ್ತಿರುವ ಸಂಭಾವನೆಗಿಂಥ ಈ ಸಿನಿಮಾಗೆ ಸಂಭಾವನೆ ಕಡಿಮೆ ಪಡೆಯುತ್ತಿರುವುದು ವಿಶೇಷ. ಇದನ್ನೂ ಓದಿ: ಅನಿಲ್ ಕಪೂರ್, ವರುಣ್​ ಧವನ್​ಗೆ ಕರೊನಾ; … Continue reading ಸಂಭಾವನೆ ಕಡಿಮೆ ಮಾಡಿಕೊಂಡ್ರು ಪೂಜಾ … ಯಾಕೆ?