ಟಾಲಿವುಡ್ ಮಂದಿಗೆ ಪೂಜಾ ಮಾವಿನ ಹಣ್ಣು

ಕರೊನಾದಿಂದ ಚೇತರಿಸಿಕೊಂಡಿರುವ ಪೂಜಾ ಹೆಗ್ಡೆ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ, ಅವರು ತೆಲುಗು ಚಿತ್ರರಂಗದಲ್ಲಿನ ತಮ್ಮ ಆಪ್ತರು ಮತ್ತು ಹಿತೈಷಿಗಳಿಗೆ ಗಿಫ್ಟ್ ಕಳಿಸುತ್ತಿದ್ದಾರಂತೆ. ಆ ಗಿಫ್ಟ್ ಏನು ಗೊತ್ತಾ? ಮಾವಿನ ಹಣ್ಣು. ಇದು ಮಾವಿನ ಹಣ್ಣಿನ ಸೀಸನ್ ಬೇರೆ. ಜತೆಗೆ, ಪೂಜಾ ತಮ್ಮ ತೋಟದಲ್ಲಿ ಮಾವು ಬೆಳೆಯುತ್ತಾರೆ. ಈ ಬಾರಿ ತಾವು ಮಾತ್ರ ತಿಂದರೆ ಸಾಲದು, ಜತೆಗೆ ಆಪ್ತರು ಸಹ ತಿನ್ನಬೇಕು ಎಂದು ತೀರ್ವನಿಸಿರುವ ಪೂಜಾ, ತೆಲುಗು ಚಿತ್ರರಂಗದ ಹಲವು ಕಲಾವಿದರು ಮತ್ತು ತಂತ್ರಜ್ಞರಿಗೆ ಮಾವಿನ … Continue reading ಟಾಲಿವುಡ್ ಮಂದಿಗೆ ಪೂಜಾ ಮಾವಿನ ಹಣ್ಣು