ಪರಿಸರ ಮಾಲಿನ್ಯದಿಂದ ಗಂಡಸರಲ್ಲಿ ವೀರ್ಯಾಣು ಉತ್ಪತ್ತಿ ಪ್ರಮಾಣ ಕುಸಿತ!

ಹಾರ್ಮೋನ್‌ಗಳ ಪ್ರಭಾವದಿಂದ ಮುಗ್ಧತೆ ಕಡಿಮೆಯಾಗಿ ಕಾಮದ ಆಸೆಗಳು ಹೆಚ್ಚಾಗುತ್ತವೆ, ಅನೇಕ ತಪ್ಪುಗಳು ನಡೆಯುತ್ತವೆ. ಟೆಸ್ಟಾಸ್ಟೆರಾನ್ ಎಂಬ ರಾಜ ಮನಸ್ಸೆಂಬ ರಾಜ್ಯವನ್ನು ತನ್ನ ಹತೋಟಿಗೆ ತೆಗೆದುಕೊಂಡು ಮೋಹವೆಂಬ ಮಾಯೆಯ ಶಕ್ತಿಯಿಂದ ಆಳಲು ಆರಂಭಿಸುತ್ತಾನೆ. ಇದನ್ನೇ ವಯಸ್ಸಿನ ಪ್ರಭಾವ ಮೋಹ ಎಂದು ಕರೆಯುತ್ತೇವೆ. ಪ್ರತಿನಿತ್ಯ ಎರಡು ವೃಷಣಗಳಲ್ಲಿ ನೂರಾರು ಕೋಟಿ ವೀರ್ಯಾಣುಗಳು ಉತ್ಪತ್ತಿಯಾಗುತ್ತವೆ. ಒಂದು ಬಾರಿ ಸ್ಖಲನವಾದರೆ ಅಂದಾಜು ಇಪ್ಪತ್ತರಿಂದ ಮೂವತ್ತು ಕೋಟಿ ವೀರ್ಯಾಣುಗಳು ಹೊರಬರುತ್ತವೆ. ಅಷ್ಟರಲ್ಲಿ ಅಂದಾಜು ಇನ್ನೂರು ಬದುಕಿರುತ್ತವೆ. ಆ ಇನ್ನೂರರಲ್ಲಿ ಗಟ್ಟಿಮುಟ್ಟಾಗಿರುವ ಕೇವಲ ಒಂದು ವೀರ್ಯಾಣುವು … Continue reading ಪರಿಸರ ಮಾಲಿನ್ಯದಿಂದ ಗಂಡಸರಲ್ಲಿ ವೀರ್ಯಾಣು ಉತ್ಪತ್ತಿ ಪ್ರಮಾಣ ಕುಸಿತ!