VIDEO: ಇಲ್ಲಿ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ರೆ ಭೂತಬಂಗ್ಲೆ ವಾಸ ಗ್ಯಾರೆಂಟಿ !: ಸ್ಥಳೀಯ ರಾಜಕಾರಣಿಯೊಬ್ಬರ ಕ್ರಮ ಇದೀಗ ಜಗದ ಮನೆಮಾತು..

ಜಕಾರ್ತಾ: ಕರೊನಾ COVID19 ವೈರಸ್ ಸೋಂಕು ಶಂಕಿತರು ಕ್ವಾರಂಟೈನ್​ನಲ್ಲಿ ಇರಬೇಕಾದ್ದು ಕಡ್ಡಾಯ. ಆದರೆ, ಕೆಲವರು ಈ ನಿಯಮವನ್ನು ಪಾಲಿಸುತ್ತಿಲ್ಲ. ಈ ನಿಯಮ ಉಲ್ಲಂಘಕರ ಕಾಟ ಜಗತ್ತಿನಾದ್ಯಂತ ವಿವಿಧ ದೇಶಗಳಲ್ಲೂ ಇದೆ. ಅದಕ್ಕೆ ಇಂಡೋನೇಷ್ಯಾವೂ ಹೊರತಲ್ಲ. ಆದರೆ, ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿ ವಿಧಿಸುತ್ತಿರುವ ಶಿಕ್ಷೆ ವಿಚಾರ ಈಗ ವಿಶ್ವದ ಮನೆಮಾತು! ಎಲ್ಲ ದೇಶಗಳಲ್ಲೂ ಇರುವಂತೆ ಇಲ್ಲೂ ನಿಯಮ ಉಲ್ಲಂಘಕರಿಗೆ ಕೊರತೆಯೇನೂ ಇಲ್ಲ. ಎಲ್ಲ ರೀತಿಯಲ್ಲಿ ತಿಳಿ ಹೇಳಿ, ದಂಡ ವಿಧಿಸಿದರೂ ಜಗ್ಗದ ಮೊಂಡರಿಗೆ ವಿಧಿಸಬೇಕಾದ ಶಿಕ್ಷೆ ಹೇಗಿರಬೇಕು ಎಂಬುದಕ್ಕೆ … Continue reading VIDEO: ಇಲ್ಲಿ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ರೆ ಭೂತಬಂಗ್ಲೆ ವಾಸ ಗ್ಯಾರೆಂಟಿ !: ಸ್ಥಳೀಯ ರಾಜಕಾರಣಿಯೊಬ್ಬರ ಕ್ರಮ ಇದೀಗ ಜಗದ ಮನೆಮಾತು..