ರಿಷಿ ಕಪೂರ್​ ನಿಧನಕ್ಕೆ ರಾಜಕೀಯ ನಾಯಕರ ಸಂತಾಪ; ಮತ್ತೋರ್ವ ಅದ್ಭುತ ನಟ ಮರೆಯಾಗಿದ್ದು ತುಂಬಲಾರದ ನಷ್ಟವೆಂದ ಸಿಎಂಗಳು, ಕೇಂದ್ರ ಸಚಿವರು…

ಅನಾರೋಗ್ಯದಿಂದ ಮೃತಪಟ್ಟ ಬಾಲಿವುಡ್​ ಹಿರಿಯ ನಟ ರಿಷಿ ಕಪೂರ್​ ನಿಧನಕ್ಕೆ ಕರ್ನಾಟಕ ಮುಖ್ಯಮಂತ್ರಿ ಸೇರಿ ಹಲವು ರಾಜಕೀಯ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಇರ್ಫಾನ್ ಖಾನ್ ಮೃತಪಟ್ಟ 24 ಗಂಟೆಯಲ್ಲೇ ಬಾಲಿವುಡ್ ಕ್ಷೇತ್ರ ಇನ್ನೋರ್ವ ದಿಗ್ಗಜನನ್ನು ಕಳೆದುಕೊಂಡಿದೆ ಎಂದು ಹಲವರು ನೋವಿನಿಂದ ಟ್ವೀಟ್​ ಮಾಡಿದ್ದಾರೆ. ಬಾಲಿವುಡ್​ನ ಇನ್ನೋರ್ವ ಲೆಜೆಂಡ್​, ಹಿರಿಯ ನಟ ರಿಷಿ ಕಪೂರ್​ ಅವರ ನಿಧನದಿಂದ ಶಾಕ್ ಆಗಿದೆ. ನಮ್ಮನ್ನು ಮಂತ್ರಮುಗ್ಧಗೊಳಿಸುತ್ತಿದ್ದ ಅವರ ಅಮೋಘ ಅಭಿನಯವನ್ನು ಯಾವಾಗಲೂ ಮರೆಯಲು ಸಾಧ್ಯವಿಲ್ಲ. ಅದಿನ್ನು ತುಂಬ ಮಿಸ್​ ಆಗುತ್ತದೆ. ರಿಷಿ … Continue reading ರಿಷಿ ಕಪೂರ್​ ನಿಧನಕ್ಕೆ ರಾಜಕೀಯ ನಾಯಕರ ಸಂತಾಪ; ಮತ್ತೋರ್ವ ಅದ್ಭುತ ನಟ ಮರೆಯಾಗಿದ್ದು ತುಂಬಲಾರದ ನಷ್ಟವೆಂದ ಸಿಎಂಗಳು, ಕೇಂದ್ರ ಸಚಿವರು…