ರಂಗೇರುತ್ತಿರುವ ಗುಜರಾತ್ ಚುನಾವಣಾ ಕಣ; ಒಂದೇ ಕ್ಷೇತ್ರದಲ್ಲಿ ರವೀಂದ್ರ ಜಡೇಜಾ ಪತ್ನಿ-ಸಹೋದರಿಯ ನಡುವೆ ಫೈಟ್!

ಅಹಮದಾಬಾದ್: ಗುಜರಾತ್​ನಲ್ಲಿ ವಿಧಾನಸಭಾ ಚುನಾವಣಾ ಕಣ ರಂಗೇರುತ್ತಿದೆ. ಸದ್ಯದಲ್ಲೇ ಎಲ್ಲಾ ಪಕ್ಷಗಳೂ ತಮ್ಮ ತಮ್ಮ ಅಭ್ಯರ್ಥಿಗಳ ಹೆಸರಿನ ಅಂತಿಮ ಪಟ್ಟಿ ಬಿಡುಗಡೆಗೊಳಿಸುವ ಸಾಧ್ಯತೆ ಇದೆ. ಇದೀಗ ಎಲ್ಲರ ಕುತೂಹಲ ಜಾಮ್​​ನಗರದ ಉತ್ತರ ವಿಧಾನಸಭಾ ಕ್ಷೇತ್ರದತ್ತ ಹೊರಳಿದೆ. ಇದಕ್ಕೆ ಕಾರಣ ಕ್ರಿಕೆಟಿಗ ಆಲ್​ರೌಂಡರ್ ರವೀಂದ್ರ ಜಡೇಜಾ ಪತ್ನಿ ಹಾಗೂ ಸಹೋದರಿ. ಹೌದು ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾ 2019ರಲ್ಲಿ ಬಿಜೆಪಿ ಪಕ್ಷ ಸೇರಿಕೊಂಡು, ಸಕ್ರೀಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತ ಜಡೇಜಾ ಸಹೋದರಿ, ನೈನಾ ಜಡೇಜಾ ಕಾಂಗ್ರೆಸ್ ಪಕ್ಷದಲ್ಲಿ … Continue reading ರಂಗೇರುತ್ತಿರುವ ಗುಜರಾತ್ ಚುನಾವಣಾ ಕಣ; ಒಂದೇ ಕ್ಷೇತ್ರದಲ್ಲಿ ರವೀಂದ್ರ ಜಡೇಜಾ ಪತ್ನಿ-ಸಹೋದರಿಯ ನಡುವೆ ಫೈಟ್!