ಮಹಿಳಾ ಎಸ್​ಐ ಆತ್ಮಹತ್ಯೆ ಹಿಂದಿನ ಕರಾಳ ಸತ್ಯ ಬಹಿರಂಗ: ಪೊಲೀಸ್​ ಟ್ರೈನರ್​ ವಿರುದ್ಧ ದಾಖಲಾಯ್ತು ಎಫ್​ಐಆರ್​!

ಲಖನೌ: ಭಾರಿ ಸುದ್ದಿಯಾಗಿದ್ದ ಉತ್ತರ ಪ್ರದೇಶದ ಮಹಿಳಾ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ ಆತ್ಮಹತ್ಯೆ ಪ್ರಕರಣದಲ್ಲಿ ಪೊಲೀಸ್​ ದೈಹಿಕ ತರಬೇತಿ ಕಾಲೇಜಿನ ಬೋಧಕನ ವಿರುದ್ಧ ಭಾನುವಾರ ಎಫ್​ಐಆರ್​ ದಾಖಲಾಗಿದೆ. ಆರೋಪಿಯನ್ನು ಉಮೇಶ್​ ಶರ್ಮಾ ಎಂದು ಗುರುತಿಸಲಾಗಿದೆ. ಆರ್ಜೋ ಪವಾರ್ (30) ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅಡಿಯಲ್ಲಿ ಹಾಗೂ ಲೈಂಗಿಕ ಕಿರುಕುಳ ನೀಡಿ ಅತ್ಯಾಚಾರ ಎಸಗಿರುವ ಆರೋಪದ ಮೇಲೆ ಎಫ್​ಐಆರ್​ ದಾಖಲಿಸಲಾಗಿದೆ. ಬುಲಂದ್​ಶಹರ್​ನ ಅನೂಪ್​ಶಹರ್​ ಕೊಟ್ವಾಲಿ ಪೊಲೀಸ್​ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಆರ್ಜೋ ಪವಾರ್​ ಜನವರಿ 1ರಂದು ತಾವಿದ್ದ ಮನೆಯಲ್ಲಿ … Continue reading ಮಹಿಳಾ ಎಸ್​ಐ ಆತ್ಮಹತ್ಯೆ ಹಿಂದಿನ ಕರಾಳ ಸತ್ಯ ಬಹಿರಂಗ: ಪೊಲೀಸ್​ ಟ್ರೈನರ್​ ವಿರುದ್ಧ ದಾಖಲಾಯ್ತು ಎಫ್​ಐಆರ್​!