ಮೇಕೆ ತಲೆ ಕತ್ತರಿಸಿ ಕೆಲಸ ಕಳೆದುಕೊಂಡ ಪೊಲೀಸ್​ ಅಧಿಕಾರಿ! ಇದು ವೈರಲ್​ ವಿಡಿಯೋ ಎಫೆಕ್ಟ್​!

ಜೈಪುರ: ಪ್ರಾಣಿ ಹಿಂಸೆ ಮಹಾಪಾಪ ಎನ್ನುವ ಯುಗದಲ್ಲಿ ಪೊಲೀಸ್​ ಅಧಿಕಾರಿಯೊಬ್ಬರು ಮೇಕೆಯ ತಲೆ ಕತ್ತರಿಸುವ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದು ಇದೀಗ ಕೆಲಸವನ್ನೇ ಕಳೆದುಕೊಳ್ಳುವಂತಾಗಿದೆ. ಮೇಕೆಯನ್ನು ಬಲಿ ಕೊಡುವ ವಿಡಿಯೋ ವೈರಲ್​ ಆಗಿದ್ದರಿಂದಲೇ ಈ ಸಮಸ್ಯೆಯಾಗಿದ್ದಾಗಿ ಹೇಳಲಾಗಿದೆ. ರಾಜಸ್ಥಾನದ ಕೋಟಾ ಜಿಲ್ಲೆಯ ಎಸ್‌ಎಚ್‌ಒ ಭನ್ವರ್ ಸಿಂಗ್ ಅಮಾನತಾದ ಅಧಿಕಾರಿ. ಅವರು ಕೆಲ ದಿನಗಳ ಹಿಂದೆ ಬರಾನ್ ಜಿಲ್ಲೆಯ ಕಾಸ್ಬಥಾನಾ ಪ್ರದೇಶದ ಪರಡ್ವ ಗ್ರಾಮದ ದೇವಸ್ಥಾನವೊಂದರಲ್ಲಿ ಕುಟುಂಬದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಮೊಮ್ಮಗನ ಕೂದಲು ಕೊಡುವ ಆ ಶುಭ ಸಂದರ್ಭದಲ್ಲಿ ಮೇಕೆಯನ್ನು ಬಲಿ … Continue reading ಮೇಕೆ ತಲೆ ಕತ್ತರಿಸಿ ಕೆಲಸ ಕಳೆದುಕೊಂಡ ಪೊಲೀಸ್​ ಅಧಿಕಾರಿ! ಇದು ವೈರಲ್​ ವಿಡಿಯೋ ಎಫೆಕ್ಟ್​!