ಪೊಲೀಸ್​ ಠಾಣೆಗೇ ‘ಬೇಡಿ’ ಹಾಕಿದ್ರು! ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ…

ಧಾರವಾಡ: ಪೊಲೀಸ್​ ಠಾಣೆಗೇ ‘ಬೇಡಿ’ ಹಾಕಿ ಬಾಗಿಲು ಬಂದ್​ ಮಾಡಿರುವ ಘಟನೆ ರಾಜ್ಯದಲ್ಲಿ ನಡೆದಿದೆ. ಅಷ್ಟಕ್ಕೂ ಈ ‘ಬೇಡಿ’ಯನ್ನು ಹಾಕುವ ದುಸ್ಥಿತಿ ತಂದೊಡ್ಡಿರೋದು ಕೋವಿಡ್​ ಸೋಂಕು. ನಗರದ ಶಹರ ಠಾಣೆಯ ಮಹಿಳಾ ಮುಖ್ಯ ಪೇದೆಗೆ ಕರೊನಾ ಪಾಸಿಟಿವ್​ ಬಂದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಠಾಣೆಯನ್ನು ಸೀಲ್​ಡೌನ್​ ಮಾಡಲಾಗಿದ್ದು, ಮುಖ್ಯ ದ್ವಾರ ಮುಚ್ಚಲಾಗಿದೆ. ವಿಶೇಷ ಎಂದರೆ, ಈ ದ್ವಾರಕ್ಕೆ ಬೀಗದ ಬಲದು ಬೇಡಿ ಹಾಕಲಾಗಿದೆ. ಇದನ್ನೂ ಓದಿರಿ ಬಸ್​ ನಿಲ್ದಾಣದಲ್ಲೇ ಕರೊನಾ ಶಂಕಿತನ ಶವ ಬಿಟ್ಟು ಹೋದರು! ಕರ್ತವ್ಯನಿರತ … Continue reading ಪೊಲೀಸ್​ ಠಾಣೆಗೇ ‘ಬೇಡಿ’ ಹಾಕಿದ್ರು! ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ…