ಮತದಾರರಿಗೆ ಹಂಚಲು ಗಿಫ್ಟ್! ನಾಲ್ಕು ಪ್ರಕರಣಗಳಲ್ಲಿ ಸಿಕ್ತು ರಾಶಿ ರಾಶಿ ವಸ್ತು, ಹಣ…

ಬೆಂಗಳೂರು: ಚುನಾವಣಾ ಕಣ ರಂಗೇರುತ್ತಿದ್ದು ಮತದಾರರನ್ನು ಸೆಳೆಯಲು ರಾಜಕಾರಣಿಗಳು ನಾನಾ ಕಸರತ್ತು ಮಾಡುತ್ತಿದ್ದಾರೆ. ಜನರಿಗೆ ನಾನಾ ರೀತಿಯ ಆಮಿಷಗಳನ್ನು ಒಡ್ಡುತ್ತಿದ್ದು ಇದೀಗ ನಾಲ್ಕು ಬೇರೆ ಬೇರೆ ಪ್ರಕರಣಗಳಲ್ಲಿ ದಾಖಲೆ ಇಲ್ಲದ ಹಣ ಹಾಗೂ ವಸ್ತುಗಳು ಪತ್ತೆಯಾಗಿವೆ. ಯಲಹಂಕ: ಈಶಾನ್ಯ ವಿಭಾಗದ ಯಲಹಂಕ ಪೊಲೀಸರು ಹಯಗ್ರೀವ ಪಬ್ಲಿಕ್ ಶಾಲೆ ಮೇಲೆ ದಾಳಿ ಮಾಡಿದ್ದ ಸಂದರ್ಭದಲ್ಲಿ ದಾಸ್ತಾನು ಮಾಡಿದ್ದ 3.60 ಲಕ್ಷ ಮೌಲ್ಯದ 450 ಹೆಲ್ಮೆಟ್, 1.40 ಲಕ್ಷ ಮೌಲ್ಯದ 35 ಕ್ರಿಕೆಟ್ ಸ್ಪೋರ್ಟ್ಸ್ ಕಿಟ್, 25 ಸಾವಿರ ಬೆಲೆ … Continue reading ಮತದಾರರಿಗೆ ಹಂಚಲು ಗಿಫ್ಟ್! ನಾಲ್ಕು ಪ್ರಕರಣಗಳಲ್ಲಿ ಸಿಕ್ತು ರಾಶಿ ರಾಶಿ ವಸ್ತು, ಹಣ…