ತಪ್ಪೇ ಮಾಡದಿದ್ದರೂ ರತನ್​ ಟಾಟಾಗೆ ನೋಟಿಸ್​ ಕಳಿಸಿದ ಪೊಲೀಸರು; ಪ್ರಕರಣದ ಹಿಂದಿದ್ದಳು ಒಬ್ಬಳು ಮಹಿಳೆ!

ಮುಂಬೈ: ದೇಶದ ಬಗ್ಗೆ ಅಪಾರ ಪ್ರೀತಿ ಇರುವ, ದೇಶದ ಬಹಳಷ್ಟು ಮಂದಿಯಿಂದ ಗೌರವಿಸಲ್ಪಡುವ ಖ್ಯಾತ ಉದ್ಯಮಿ ರತನ್​ ಟಾಟಾ ಒಮ್ಮೆ ತಪ್ಪಿತಸ್ಥರ ಸ್ಥಾನದಲ್ಲಿ ನಿಂತಂತಾಗಿತ್ತು. ಏಕೆಂದರೆ ಅವರು ತಪ್ಪೇ ಮಾಡದಿದ್ದರೂ ಮುಂಬೈ ಪೊಲೀಸರು ಅವರಿಗೆ ತಪ್ಪು ಮಾಡಿದ್ದಾಗಿ ನೋಟಿಸ್​ ಕಳುಹಿಸಿದ್ದರು. ಟಾಟಾ ಕಚೇರಿಗೆ ಅಂಥದ್ದೊಂದು ನೋಟಿಸ್​ ಬರುತ್ತಿದ್ದಂತೆ, ಅದನ್ನು ಪರಿಶೀಲಿಸಿದ ಕಚೇರಿ ಸಿಬ್ಬಂದಿ ಪ್ರಕರಣವನ್ನು ಅಲ್ಲಗಳೆದಿದ್ದರು. ಆ ದಿನದಂದು ಆ ಪ್ರದೇಶಕ್ಕೆ ಟಾಟಾ ಅವರು ಹೋಗೇ ಇರಲಿಲ್ಲ ಎಂದು ಸಿಬ್ಬಂದಿ ಸ್ಪಷ್ಟಪಡಿಸಿದ್ದರು. ಆಗ ನಿಜವಾಗಿಯೂ ಗೊಂದಲ ಉಂಟಾಗಿದ್ದು … Continue reading ತಪ್ಪೇ ಮಾಡದಿದ್ದರೂ ರತನ್​ ಟಾಟಾಗೆ ನೋಟಿಸ್​ ಕಳಿಸಿದ ಪೊಲೀಸರು; ಪ್ರಕರಣದ ಹಿಂದಿದ್ದಳು ಒಬ್ಬಳು ಮಹಿಳೆ!