ಮಹಿಳಾ ಪ್ರಯಾಣಿಕರ ಎದುರಲ್ಲೇ ಯುವಕನ ಅನುಚಿತ ವರ್ತನೆ; ಸಾರ್ವಜನಿಕರ ಸಹಾಯ ಕೋರಿದ ಪೊಲೀಸರು

ನವದೆಹಲಿ: ಕಳೆದ ಕೆಲವು ದಿನಗಳಿಂದ ರಾಷ್ಟ್ರದ್ಯಂತ ದೆಹಲಿ ಮೆಟ್ರೋ ಹೆ ಚ್ಚು ಸದ್ದು ಮಾಡುತ್ತಿದ್ದು ಸಾರ್ವಜನಿಕ ನಿಗಮವಕ್ಕೆ ತೀವ್ರ ಮುಜುಗರವನ್ನುಂಟು ಮಾಡುತ್ತಿದೆ. ಇನ್ನು ಈ ಮಧ್ಯೆ ಪ್ರೇಮಿಗಲ ಪ್ರಣಯ ಪ್ರಸಂಗಕ್ಕೆ ಹೆಚ್ಚು ಖ್ಯಾತಿ ಪಡೆದಿದ್ದ ದೆಹಲಿ ಮೆಟ್ರೋ ಇದೀಗ ಯುವಕನೋರ್ವ ಅನುಚಿತ ವರ್ತನೆಗೆ ಕುಖ್ಯಾತಿ ಪಡೆದಿದೆ. ಕಳಂಕ ಹೆಚ್ಚಿಸಿದ ಯುವಕ ಇದೀಗ ಯುವಕನೋರ್ವ ರೈಲಿನಲ್ಲಿ ಮಹಿಳೆ ಮುಂದೆ ಹಸ್ತಮೈಥುನ ಮಾಡಿಕೊಳ್ಳುವ ಮೂಲಕ ದೆಹಲಿ ಮೆಟ್ರೋಗಿರುವ ಕಳಂಕಕ್ಕೆ ಮತ್ತಷ್ಟು ಬಳಿದಿದ್ದಾನೆ. ಯುವಕನ ಅಶ್ಲೀಲ ವರ್ತನೆಯ ವಿಡಿಯೋವನ್ನು ಪ್ರಯಾಣಿಕರೊಬ್ಬರು ಮೊಬೈಲ್​ನಲ್ಲಿ … Continue reading ಮಹಿಳಾ ಪ್ರಯಾಣಿಕರ ಎದುರಲ್ಲೇ ಯುವಕನ ಅನುಚಿತ ವರ್ತನೆ; ಸಾರ್ವಜನಿಕರ ಸಹಾಯ ಕೋರಿದ ಪೊಲೀಸರು