ತುಮಕೂರಿನಲ್ಲಿ ಮೋದಿ ಕಾರ್ಯಕ್ರಮದ ಆಯೋಜಕರ ನಿರ್ಲಕ್ಷ್ಯ; ಕುಡಿಯಲು ನೀರು, ಊಟವಿಲ್ಲದೆ ಪರದಾಡಿದ ಪೊಲೀಸರು

ತುಮಕೂರು: ಯಾವುದೇ ಒಂದು ಸಾರ್ವಜನಿಕೆ ಸಭೆ, ಸಮಾವೇಶಗಳು ಯಶಸ್ವಿಯಾಗಿ ಮುಕ್ತಾಯವಾಗಬೇಕು ಎಂದಾದರೆ ಅಲ್ಲಿ ಪೊಲೀಸ್ ಸಿಬ್ಬಂದಿ ಕೊಡುಗೆ ಪ್ರಮುಖವಾದುದು. ಪೊಲೀಸರು ಸಮಯದ ಹಂಗಿಲ್ಲದೆ ಭದ್ರತೆ ಒದಗಿಸಿದಾಗ ಮಾತ್ರ ಸಾರ್ವಜನಿಕ ಕಾರ್ಯಕ್ರಮಗಳು ಯಶಸ್ವಿಯಾಗಲು ಸಾಧ್ಯ. ಅದರಲ್ಲೂ ರಾಜಕೀಯ ಸಮಾವೇಶಗಳು ಆಯೋಜನೆಗೊಂಡಿವೆ ಎಂದಾದರೆ ತಯಾರಿಯ ಹಂತದಿಂದಲೇ ಪೊಲೀಸರ ಅಗತ್ಯತೆ ಹೆಚ್ಚಾಗಿ ಇರುತ್ತದೆ. ಈ ಕಾರಣಕ್ಕಾಗಿ ಪಕ್ಕದ ಜಿಲ್ಲೆಗಳಿಂದ ಪೊಲೀಸರು ಕರ್ತವ್ಯಕ್ಕೆ ನಿಯೋಜನೆಗೊಳ್ಳುತ್ತಾರೆ. ಅಗತ್ಯ ಸಂದರ್ಭದಲ್ಲಿ ಕಾರ್ಯಕ್ರಮದ ಭದ್ರತೆಗೆಂದು ನಿಯೋಜನೆಗೊಂಡು ಬಂದ ಪೊಲೀಸರಿಗೆ ಸರಿಯಾದ ಊಟ, ವಸತಿ ವ್ಯವಸ್ಥೆ ಮಾಡಬೇಕಾದ್ದು ಆಯೋಜಕರ … Continue reading ತುಮಕೂರಿನಲ್ಲಿ ಮೋದಿ ಕಾರ್ಯಕ್ರಮದ ಆಯೋಜಕರ ನಿರ್ಲಕ್ಷ್ಯ; ಕುಡಿಯಲು ನೀರು, ಊಟವಿಲ್ಲದೆ ಪರದಾಡಿದ ಪೊಲೀಸರು