ಪೊಪೊಲೀಸ್ ಇಲಾಖೆಯಿಂದ ಪಬ್ಲಿಕ್ ಐ ಎಂಬ ಸಾರ್ವಜನಿಕ ದೂರು ವ್ಯವಸ್ಥೆ

ಕಾರವಾರ: ಪಬ್ಲಿಕ್ ಐ ಎಂಬ ಪೊಲೀಸ್ ದೂರು ವ್ಯವಸ್ಥೆಯನ್ನು ಇಲಾಖೆಯಿಂದ ಆಯೋಜಿಸಿದ್ದು, ಸಾರ್ವಜನಿಕರು ಅದಕ್ಕೆ ದೂರು ನೀಡಬಹುದಾಗಿದೆ ಎಂದು ಎಸ್‌ಪಿ ಎಂ.ನಾರಾಯಣ ತಿಳಿಸಿದ್ದಾರೆ.ಪತ್ರಿಕಾ ಹೇಳಿಕೆ ನೀಡಿರುವ ಅವರು, ಕ್ಯುಆರ್ ಕೋಡ್ ಆಧಾರಿತ ದೂರು ವ್ಯವಸ್ಥೆ ಇದಾಗಿದೆ. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದಾಗ ಪೊಲೀಸ್ ಕಂಟ್ರೋಲ್ ರೂಂ.ನ ವಾಟ್ಸ್ ಆ್ಯಪ್ ನಂಬರ್‌ಗೆ ಸಂದೇಶ ಹೋಗುತ್ತದೆ. ಸಂಚಾರ ನಿಯಮ ಉಲ್ಲಂಘನೆ ಸೇರಿ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿಯನ್ನು ಅಲ್ಲಿ ಹಂಚಿಕೊಳ್ಳಬಹುದಾಗಿದೆ. ಮಾಹಿತಿಯನ್ನು ಸಂಪೂರ್ಣ … Continue reading ಪೊಪೊಲೀಸ್ ಇಲಾಖೆಯಿಂದ ಪಬ್ಲಿಕ್ ಐ ಎಂಬ ಸಾರ್ವಜನಿಕ ದೂರು ವ್ಯವಸ್ಥೆ