ಜನನಿಬಿಡ ರಸ್ತೆಯಲ್ಲಿ ಅರೆಬೆತ್ತಲೆಯಾಗಿ ಸ್ನಾನ ಮಾಡುತ್ತಾ ಬೈಕ್​ ಚಲಾಯಿಸಿದ ಯುವಕರು! ನಂತರ ನಡೆದದ್ದಿಷ್ಟು….

ಕೊಲ್ಲಂ: ಜನನಿಬಿಡ ರಸ್ತೆಯಲ್ಲಿ ಬೈಕ್​ ಮೇಲೆಯೇ ಸ್ನಾನ ಮಾಡುತ್ತಾ, ಬೈಕ್ ಚಲಾಯಿಸಿ, ಹುಚ್ಚಾಟ ಮೆರೆದ ಸವಾರರಿಬ್ಬನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಕೊಲ್ಲಂನ ಸಸ್ಥಂಕೊಟ್ಟದಲ್ಲಿ ನಾಲ್ಕು ದಿನಗಳ ಹಿಂದೆ ರಾತ್ರಿ ಸಮಯದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬಂಧಿತ ಬೈಕ್​ ಸವಾರರನ್ನು ಅಜ್ಮಲ್​ ಮತ್ತು ಬದುಸಾ ಎಂದು ಗುರುತಿಸಲಾಗಿದೆ. ಈ ಇಬ್ಬರು ಸಿನಿಮಾಪರಂಬು ಮೂಲದವರು. ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಲಾಗಿದೆ. ಇಬ್ಬರೂ ಅರೆಬೆತ್ತಲೆಯಾಗಿ ಕೊಲ್ಲಂನ ಭರ್ಣಿಕ್ಕಾವು ಜಂಕ್ಷನ್ ಮೂಲಕ ಬೈಕ್​ ಮೇಲೆ ಸೋಪ್ ಹಚ್ಚಿಕೊಂಡು … Continue reading ಜನನಿಬಿಡ ರಸ್ತೆಯಲ್ಲಿ ಅರೆಬೆತ್ತಲೆಯಾಗಿ ಸ್ನಾನ ಮಾಡುತ್ತಾ ಬೈಕ್​ ಚಲಾಯಿಸಿದ ಯುವಕರು! ನಂತರ ನಡೆದದ್ದಿಷ್ಟು….