ಕರೊನಾ ನಿಯಮ ಉಲ್ಲಂಘಿಸಿ ಬರ್ತ್​ಡೇ! ಪೊಲೀಸ್ ಅಧಿಕಾರಿ ಸಸ್ಪೆಂಡ್​!

ಬೆಂಗಳೂರು : ಕೋವಿಡ್​ ನಿಯಮಗಳನ್ನು ಪಾಲಿಸುವಂತೆ ಎಚ್ಚರ ವಹಿಸುವುದು, ಜನರಲ್ಲಿ ಶಿಸ್ತು ಮೂಡಿಸುವುದು ಪೊಲೀಸರ ಕೆಲಸ. ಅದರ ಬದಲು ತಾವೇ ಕೋವಿಡ್​ ನಿಯಮ ಗಾಳಿಗೆ ತೂರಿ ಮೋಜು ಮಾಡಿದರೆ ಏನೆನ್ನಬೇಕು? ಅಂತಹುದೇ ಕೃತ್ಯವನ್ನೆಸಗಿದ ಪೊಲೀಸ್​ ಇನ್ಸ್​ಪೆಕ್ಟರ್ ಒಬ್ಬರಿಗೆ ಇದೀಗ ಸಸ್ಪೆನ್ಷನ್ ಆರ್ಡರ್​ ಸಿಕ್ಕಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಪಿಎಸ್ಐ ಆಗಿದ್ದ ರಾಜು ಅವರು, ಇತ್ತೀಚೆಗಷ್ಟೆ ಇನ್ಸ್​ಪೆಕ್ಟರ್ ಆಗಿ ಮುಂಬಡ್ತಿ ಪಡೆದುಕೊಂಡಿದ್ದರು. ಆದರೆ ಹೊಸಕೋಟೆ ಪೊಲೀಸ್ ಠಾಣೆಯಿಂದ ರಿಲೀವ್ ಆಗೋಕೂ ಮುನ್ನ ಅಬ್ಬರದಿಂದ ತಮ್ಮ ಬರ್ತ್​ಡೆ ಸೆಲೆಬ್ರೇಟ್ … Continue reading ಕರೊನಾ ನಿಯಮ ಉಲ್ಲಂಘಿಸಿ ಬರ್ತ್​ಡೇ! ಪೊಲೀಸ್ ಅಧಿಕಾರಿ ಸಸ್ಪೆಂಡ್​!