ರಹಸ್ಯವಾಗಿ 11 ತಿಂಗಳು ಹಸುಗೂಸು ಸೇರಿ ನಾಲ್ಕು ಮಕ್ಕಳನ್ನು ಮನೆಯಲ್ಲಿಟ್ಟುಕೊಂಡಿದ್ದ ನರ್ಸ್​​ ಪೊಲೀಸರಿಗೆ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?

ವಿಜಯಪುರ: ಮಕ್ಕಳನ್ನು ಅಕ್ರಮ ಸಾಕಣೆ ಮಾಡುತ್ತಿದ್ದ ದಾದಿಯನ್ನು ಬಂಧಿಸಿರುವ ಪೊಲೀಸರು 3 ಹೆಣ್ಣು ಹಾಗೂ 1 ಗಂಡು ಮಗುವನ್ನು ರಕ್ಷಿಸಿದ್ದಾರೆ. ನಗರದ ಅಥಣಿ ಗಲ್ಲಿ ನಿವಾಸಿ ಜಯಮಾಲಾ ಬಿಜಾಪುರ (ಪಾಟೀಲ) ಬಂಧಿತ ಆರೋಪಿ. ತನ್ನ ಮನೆಯಲ್ಲಿ ಅಕ್ರಮವಾಗಿ ಮಕ್ಕಳನ್ನು ಸಾಕುತ್ತಿದ್ದ ಮಾಹಿತಿ ಆಧರಿಸಿ ಮಕ್ಕಳ ಸಹಾಯವಾಣಿ ತಂಡ ಪೊಲೀಸರ ಸಹಾಯದೊಂದಿಗೆ ದಾಳಿ ನಡೆಸಿದೆ. ಈ ವೇಳೆ 3 ವರ್ಷದ ಎರಡು, 4 ವರ್ಷದ ಒಂದು ಹಾಗೂ 11 ತಿಂಗಳ ಒಂದು ಹಸುಗೂಸು ಪತ್ತೆಯಾಗಿದೆ. ಆರೋಪಿ ಜಯಮಾಲಾ ಇಂಡಿ … Continue reading ರಹಸ್ಯವಾಗಿ 11 ತಿಂಗಳು ಹಸುಗೂಸು ಸೇರಿ ನಾಲ್ಕು ಮಕ್ಕಳನ್ನು ಮನೆಯಲ್ಲಿಟ್ಟುಕೊಂಡಿದ್ದ ನರ್ಸ್​​ ಪೊಲೀಸರಿಗೆ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?