ಚಿಕ್ಕಮ್ಮನನ್ನು ಕೊಲೆಗೈದು ದೇಹವನ್ನು 10 ತುಂಡುಗಳನ್ನಾಗಿ ಮಾಡಿದ ಬಿ.ಟೆಕ್ ಪದವೀಧರ!

ಜೈಪುರ: ವೃದ್ಧೆಯೊಬ್ಬಳ ತಲೆಗೆ ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಿ, ಆಕೆಯ ದೇಹವನ್ನು 10 ತುಂಡುಗಳಾಗಿ ಕತ್ತರಿಸಿ ಸೂಟ್​ಕೇಸ್​ನಲ್ಲಿ ತುಂಬಿಸಿರುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಕೊಲೆ ಮಾಡಿರುವ ಆರೋಪಿ ಅನುಜ್​ ಶರ್ಮಾ, ಸೂಟ್​ಕೇಸ್​ ಅನ್ನು ತಳ್ಳುತ್ತಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇಡೀ ದೇಶದಲ್ಲೇ ಸಂಚಲನಕ್ಕೆ ಕಾರಣವಾಗಿದ್ದಾ ಶ್ರದ್ಧಾ ಕೊಲೆ ಪ್ರಕರಣದ ಮಾದರಿಯಲ್ಲೇ ಈ ಘಟನೆಯೂ ನಡೆದಿದೆ. ಸದ್ಯ ಪೊಲೀಸರು ಆರೋಪಿಯ ಅನುಜ್ ಶರ್ಮಾ ಎಂಬಾತನ್ನು ಬಂಧಿಸಿದ್ದಾರೆ. ಪೊಲೀಸ್ ಮಾಹಿತಿಯ ಪ್ರಕಾರ ಕೊಲೆಯಾಗಿ ಹೋಗಿರುವ ಸರೋಜ್ ಶರ್ಮಾ(60) ಅವರ … Continue reading ಚಿಕ್ಕಮ್ಮನನ್ನು ಕೊಲೆಗೈದು ದೇಹವನ್ನು 10 ತುಂಡುಗಳನ್ನಾಗಿ ಮಾಡಿದ ಬಿ.ಟೆಕ್ ಪದವೀಧರ!