ಕರೊನಾ ಸೋಂಕಿಗೆ ಮತ್ತೋರ್ವ ಪೊಲೀಸ್​ ಬಲಿ

ಬೆಂಗಳೂರು : ಬೆಂಗಳೂರು ನಗರ ಪೊಲೀಸ್ ವಿಭಾಗದಲ್ಲಿ ಮತ್ತೊಬ್ಬ ಪೊಲೀಸ್ ಪೇದೆ ಕರೊನಾ ಸೋಂಕಿಗೆ ಬಲಿಯಾಗಿದ್ದಾರೆ. ರಾಜರಾಜೇಶ್ವರಿನಗರ ಪೊಲೀಸ್ ಠಾಣೆ ಪೇದೆ ಈರಪ್ಪ ಪಾಟೀಲ್ ಮೃತರು. ಕೆಲವು ದಿನಗಳಿಂದ ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆ ಸೇರಿದ್ದರು. ನಂತರ ಈರಪ್ಪ ಪಾಟೀಲ್ ಅವರ ಗಂಟಲ ದ್ರವ ಪರೀಕ್ಷೆಗೆ ಒಳಪಡಿಸಿದಾಗ ಕೋವಿಡ್-19 ಸೋಂಕು ಇರುವುದು ದೃಢವಾಗಿತ್ತು. ಅಲ್ಲಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಭಾನುವಾರ ಬೆಳಗ್ಗೆ 10.30ರಲ್ಲಿ ಈರಪ್ಪ ಪಾಟೀಲ್ ಅಸುನೀಗಿದ್ದಾರೆ.ಇದನ್ನೂ ಓದಿ: ಬೆಂಗಳೂರಿಗೆ ಎನ್ಐಎ ವಿಭಾಗೀಯ ಕಚೇರಿ ಶೀಘ್ರ: ಸುಳಿವು ನೀಡಿದ್ರು … Continue reading ಕರೊನಾ ಸೋಂಕಿಗೆ ಮತ್ತೋರ್ವ ಪೊಲೀಸ್​ ಬಲಿ