ಡ್ರಗ್ಸ್ ದಂಧೆಗೆ ಖಾಕಿ ಖೆಡ್ಡಾ; ಗಡಿ ಚೆಕ್​ಪೋಸ್ಟ್​ಗಳಲ್ಲಿ ನಿಗಾ

ಕೀರ್ತಿನಾರಾಯಣ ಸಿ. ಬೆಂಗಳೂರು: ಕರ್ನಾಟಕದಲ್ಲಿ 2.59 ಲಕ್ಷ ಪುರುಷರು ಹಾಗೂ 44 ಸಾವಿರ ಮಹಿಳೆಯರು ಗಾಂಜಾ ವ್ಯಸನಿಗಳಾಗಿದ್ದಾರೆ. ಇದಲ್ಲದೆ ಕೊಕೇನ್, ಒಪಿಯಾಡ್ಸ್ ಇನ್ನಿತರ ಮಾದಕ ವಸ್ತುಗಳ ಚಟ ಅಂಟಿಸಿಕೊಂಡಿರುವವರ ಸಂಖ್ಯೆಯೂ ಮಿತಿಮೀರಿದ್ದು, ರಾಜ್ಯದಲ್ಲಿ ವಾರ್ಷಿಕ 1,000 ಕೋಟಿ ರೂ. ಮೌಲ್ಯದ ಮತ್ತಿನ ಮಾಫಿಯಾ ನಡೆಯುತ್ತಿದೆ. ಯುವಪೀಳಿಗೆಯನ್ನು ಅಪಾಯದಂಚಿಗೆ ತಳ್ಳುತ್ತಿರುವ ‘ಡ್ರಗ್ಸ್ ದಂಧೆ’ಗೆ ಪೂರ್ಣ ಪ್ರಮಾಣದಲ್ಲಿ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಹೆಜ್ಜೆಯಿಟ್ಟಿದೆ. ಕೇಂದ್ರ ಸರ್ಕಾರ ನಡೆಸಿರುವ ರಾಷ್ಟ್ರೀಯ ಸರ್ವೆ ಪ್ರಕಾರ 2023 ಫೆ.7ರವರೆಗೆ ಕರ್ನಾಟಕದಲ್ಲಿ 3.3 … Continue reading ಡ್ರಗ್ಸ್ ದಂಧೆಗೆ ಖಾಕಿ ಖೆಡ್ಡಾ; ಗಡಿ ಚೆಕ್​ಪೋಸ್ಟ್​ಗಳಲ್ಲಿ ನಿಗಾ