ಮಹಿಳಾ ಸಹೋದ್ಯೋಗಿಯನ್ನು ಗುಂಡಿಟ್ಟು ಕೊಂದು ತನ್ನನ್ನೂ ಶೂಟ್ ಮಾಡಿಕೊಂಡ ಕಾನ್ಸ್ಟೇಬಲ್!

ನವದೆಹಲಿ: ಪಂಜಾಬಿನ ಫಿರೋಜ್ ಪುರ ಕಂಟೋನ್ಮೆಂಟ್ ಪ್ರದೇಶದ ಪೊಲೀಸ್ ಠಾಣೆಯಲ್ಲಿ ನಿಯೋಜಿತ ಪೊಲೀಸ್ ಕಾನ್ಸ್ಟೇಬಲ್, ತನ್ನ ಮಹಿಳಾ ಸಹೋದ್ಯೋಗಿಯನ್ನು ಗುಂಡಿಕ್ಕಿ ಕೊಂದು ನಂತರ ಶನಿವಾರ ರಾತ್ರಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಹಿಳಾ ಕಾನ್ಸ್ಟೇಬಲ್ ಅಮನ್ ದೀಪ್ ಕೌರ್ ಮತ್ತು ಆರೋಪಿ ಮೃತ ಕಾನ್ಸ್ಟೇಬಲ್ಅನ್ನು ಗುರುಸೇವಕ್ ಸಿಂಗ್ ಎಂದು ಪೊಲೀಸರು ಗುರುತಿಸಿದ್ದಾರೆ. ಅಮನ್ ದೀಪ್ ಕೌರ್, ದ್ವಿಚಕ್ರ ವಾಹನದಲ್ಲಿ ತಮ್ಮ ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಪೊಲೀಸ್ … Continue reading ಮಹಿಳಾ ಸಹೋದ್ಯೋಗಿಯನ್ನು ಗುಂಡಿಟ್ಟು ಕೊಂದು ತನ್ನನ್ನೂ ಶೂಟ್ ಮಾಡಿಕೊಂಡ ಕಾನ್ಸ್ಟೇಬಲ್!