ನನ್ನನ್ನು ಜೈಲಿಗೆ ಕಳುಹಿಸುವಂತಹ ಕಾಯ್ದೆ ಇನ್ನೂ ರೂಪುಗೊಂಡಿಲ್ಲ!

ನವದೆಹಲಿ: ತನ್ನ ಚಿತ್ರ ವಿಚಿತ್ರ ಬಟ್ಟೆಗಳಿಂದ ಸದಾ ಸುದ್ದಿಯಲ್ಲಿರುವ ನಟಿ ಉರ್ಫಿ ಜಾವೇದ್ ವಿರುದ್ಧ ಇತ್ತೀಚೆಗೆ ಮುಂಬೈನಲ್ಲಿ ದೂರು ದಾಖಲಾಗಿತ್ತು. ಇದಲ್ಲದೆ ಅರೆಬೆತ್ತಲೆಯಾಗಿ ಫೋಟೋಶೂಟ್ ಮಾಡಿಸಿದ್ದಕ್ಕೆ ದುಬೈನಲ್ಲಿ ಪೊಲೀಸರಿಂದ ಉರ್ಫಿ ಬಂಧನವಾಗಿತ್ತು. ಆದರೆ ಪ್ರಕರಣ ದಾಖಲಿಸಿಕೊಳ್ಳದ ದುಬೈ ಪೊಲೀಸರು ಬದ್ಧಿ ಮಾತು ಹೇಳಿ ಬಿಟ್ಟು ಕಳುಹಿಸಿದ್ದರು. ಇಷ್ಟಾದರೂ ಸುಮ್ಮನಾದಗ ಉರ್ಫಿ ಜಾವೇದ್ ಮತ್ತೆ ತನ್ನ ಹಳೇ ಚಾಳಿ ಆರಂಭಿಸಿದ್ದಾಳೆ. ತುಂಡುಡುಗೆ ತೊಟ್ಟು ಖಾಸಗಿ ಅಂಗಾಂಗ ಕಾಣಿಸುವಂತೆ ವಿಡಿಯೋ ಮಾಡಿ ಅದನ್ನು ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹರಿಬಿಡುತ್ತಿದ್ದಾಳೆ. … Continue reading ನನ್ನನ್ನು ಜೈಲಿಗೆ ಕಳುಹಿಸುವಂತಹ ಕಾಯ್ದೆ ಇನ್ನೂ ರೂಪುಗೊಂಡಿಲ್ಲ!