ಚಿನ್ನಾಭರಣ ದೋಚಲೆಂದೇ ಮದ್ವೆಯಾಗ್ತಿದ್ದ ಮಹಾವಂಚಕ ಅರೆಸ್ಟ್​! 10 ಮಹಿಳೆಯರಿಗೆ ವಂಚನೆ

ಕಲ್ಪೆಟ್ಟ: ಮದುವೆ ಬಳಿಕ ಮಹಿಳೆಯರ ಚಿನ್ನಾಭರಣ ದೋಚುತ್ತಿದ್ದ ಆರೋಪಿಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ರಶೀದ್ (41) ಎಂದು ಗುರುತಿಸಲಾಗಿದೆ. ಈತ ಚಿನ್ನಾಭರಣ ದೋಚಲೆಂದೇ ಮದುವೆ ಆಗುತ್ತಿದ್ದ. ಇತ್ತೀಚೆಗಷ್ಟೇ ವಿವಾಹವಾದ ಬಳಿಕ ಮಾನಂತವಾಡಿಯ ಪಿಲಕಾವುನಲ್ಲಿರುವ ವಧುವಿನ ಮನೆಯಲ್ಲಿ ವಾಸವಿದ್ದ ವೇಳೆ ವೈತಿರಿ ಪೊಲೀಸರು ಆರೋಪಿ ರಶೀದ್​ನನ್ನು ಬಂಧಿಸಿದ್ದಾರೆ. ಸುಮಾರು 10 ಮಹಿಳೆಯರನ್ನು ಮದುವೆಯಾಗಿ ಈತ ವಂಚನೆ ಮಾಡಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ಬೇರೊಬ್ಬಳ ಜತೆ ನಿಶ್ಚಿತಾರ್ಥ ಮಾಡಿಕೊಂಡ ಪ್ರಿಯಕರ; ಕುದಿಯುವ ಎಣ್ಣೆ ಸುರಿದ ಯುವತಿ ! ಆರ್ಥಿಕವಾಗಿ … Continue reading ಚಿನ್ನಾಭರಣ ದೋಚಲೆಂದೇ ಮದ್ವೆಯಾಗ್ತಿದ್ದ ಮಹಾವಂಚಕ ಅರೆಸ್ಟ್​! 10 ಮಹಿಳೆಯರಿಗೆ ವಂಚನೆ