ಬಲೂನ್ ಮಾರುವ ನೆಪದಲ್ಲಿ ಬೀಗ ಹಾಕಿದ ಮನೆಗೆ ಕನ್ನ…. ನಟೋರಿಯಸ್ ಬಗಾರಿಯಾ ಗ್ಯಾಂಗ್ ಅರೆಸ್ಟ್

ಬೆಂಗಳೂರು: ಬಲೂನ್ ಮಾರುವ ನೆಪದಲ್ಲಿ ರಾಜಧಾನಿಗೆ ಕಾಲಿಟ್ಟಿದ್ದ ನಟೋರಿಯಸ್ ಬಗಾರಿಯಾ ಗ್ಯಾಂಗ್ ಸದಸ್ಯರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬಂಧಿತ ಆರೋಪಿಗಳನ್ನು ಮುಖೇಶ್, ಧರ್ಮ, ಲಕ್ಷ್ಮಣ್ ಎಂದು ಗುರುತಿಸಲಾಗಿದೆ. ಇಷ್ಟು ದಿನಗಳ ಕಾಲ ಸಿಲಿಕಾನ್ ಸಿಟಿಯಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿದ್ದ ಬವೆರಿಯಾ ಗ್ಯಾಂಗ್ ನಂತರ ಬಲೂನ್ ಮಾರುವ ನೆಪದಲ್ಲಿ ಬಗಾರಿಯಾ ಗ್ಯಾಂಗ್ ಕಾಲಿಟ್ಟಿತ್ತು. ಹಗಲು ವೇಳೆ ಏರಿಯಾಗಳಲ್ಲಿ ರೌಂಡ್ಸ್ ಹಾಕುವ ಈ ಗ್ಯಾಂಗ್, ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡಿ ರಾತ್ರಿ ಕಳ್ಳತನಕ್ಕೆ ಇಳಿಯುತ್ತಿತ್ತು. ಕೇವಲ 3-4 … Continue reading ಬಲೂನ್ ಮಾರುವ ನೆಪದಲ್ಲಿ ಬೀಗ ಹಾಕಿದ ಮನೆಗೆ ಕನ್ನ…. ನಟೋರಿಯಸ್ ಬಗಾರಿಯಾ ಗ್ಯಾಂಗ್ ಅರೆಸ್ಟ್